ಉತ್ತರಸಭಾ ಪ್ರಾಂತ್ಯದ ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಅಕ್ರಮ-ಆರೋಪ: ಶೀರ್ಘದಲ್ಲಿ ಹೋರಾಟ

Date:

ಹಾವೇರಿ: ಕ್ರಿಶ್ಚಿಯನ್ ಸಮುದಾಯದ ಹಿತಕಾಯಬೇಕಾದ ಕ್ರೈಸ್ತ ಸಮುದಾಯದ ಉತ್ತರ ಸಭಾ ಪ್ರಾಂತ್ಯದ ಧರ್ಮಾಧ್ಯಕ್ಷ ರೈಟ್ ರೆವರೆಂಡ್ ಮಾರ್ಟಿನ್ ಬೋಗಾಯಿ, ಕಾರ್ಯದರ್ಶಿ ವಿಲ್ಸನ್ ಮೈಲಿ, ಸಹಕಾರ್ಯದರ್ಶಿ,ಖಝಾಂಚಿ ಹಾಗೂ ಕಾರ್ಯಕಾರಿ ಸಮಿತಿಯಿದ್ದು, ಉತ್ತರಸಭಾ ಪ್ರಾಂತ್ಯದ ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಭಾರಿ ಅಕ್ರಮ, ಅವ್ಯಹಾರಗಳು ನಡೆದಿದ್ದುಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸದೆ ಹೋದಲ್ಲಿ ಮುಂದಿನದಿನಗಳಲ್ಲಿ ಹೋರಾಟವನ್ನು ಕೈಗೊಳ್ಳುವುದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಕ್ರಿಶ್ಚಿಯನ್ ಸಮುದಾಯದ ಗೌರವ ಅಧ್ಯಕ್ಷ  ವಿನೋದ್ ಬಿ  ಎಚ್ಚರಿಸಿದ್ದಾರೆ.
ಶನಿವಾಶರ ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಉತ್ತರ ಸಭಾ ಪ್ರಾಂತ್ಯದ  ಆಡಳಿತದಲ್ಲಿ ಅಕ್ರಮಗಳು ನಡೆದಿವೆ,  ಹಲವಾರು ಅಕ್ರಮಗಳು ವರದಿಯಾಗುತ್ತಿವೆ. ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಈ ಹಣಕ್ಕೆ ಸಭಾ ಪ್ರಾಂತ್ಯದಿಂದ ಯಾವುದೇ ಆಡಿಟ್ ವರದಿಗಳು ಸಭೆಗಳಿಗೆ ಕಳುಹಿಸಿಕೊಡುವುದಿಲ್ಲ. ಈ ರೀತಿ ಸಂಗ್ರಹವಾದ ಹಣ ಸಭಾ ಪ್ರಾಂತ್ಯದವರು ಯಾವ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬ ಬಗ್ಗೆ ಭಕ್ತಾದಿಗಳಿಗೆ ತಿಳಿಯುವುದೇ ಇಲ್ಲ. ಹಲವಾರು ಸ್ಥಳೀಯ ಚರ್ಚಗಳ, ವಿದ್ಯಾಸಂಸ್ಥೆಗಳ ಹಾಗು  ವ್ಯಾಪಾರ ಮಳಿಗೆಗಳಿಂದಲೂ ನೇರವಾಗಿ ಬಾಡಿಗೆ ಹಣ ಸಂದಾಯವಾಗುತ್ತಿದೆ. ಈ ಬಗ್ಗೆಯೂ ಪಾರದರ್ಶಕತೆ ಇರುವುದಿಲ್ಲ ಎಂದು ಆರೋಪಿಸಿದರು.
ಇವರ ಈರೀತಿಯ ಅನ್ಯಾಯದ ನಡೆಯಿಂದ  ಬೇಸತ್ತ ಕೆಲವು ಧರ್ಮಗುರುಗಳು ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದರೆ, ಇನ್ನು ಕೆಲವರ ವಿರುದ್ದ ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದಾರೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅಂತ ಧರ್ಮಗುರುಗಳನ್ನು ಇನ್ನಿಲ್ಲದ ಕಿರುಕುಳ ನೀಡಿ ರಾಜೀನಾಮೆ ಪಡೆದಿರುವ ಉದಾಹರಣೆಗಳು ಸಭಾ ಪ್ರಾಂತ್ಯದಲ್ಲಿ ಸಾಕಷ್ಟು ಇದೆ.  ತಮ್ಮ ವಿರುದ್ಧ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವುಕಡೆಗಳಲ್ಲಿ ಸಮುದಾಯದವರು ಮೃತಪಟ್ಟ ಸಂದರ್ಭದಲ್ಲಿ ಅಂತ್ಯಕ್ರಿಯೆಗೂ ಅವಕಾಶ ನೀಡಿಲ್ಲ, ಮಕ್ಕಳ ನಾಮಕರಣಕ್ಕೂ ಸಹ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಸಂಜಯ ದೇವಧರ ಮಾತನಾಡಿ ಹತ್ತು ಹಲವು ವಿಧದಲ್ಲಿ ವೈಫಲ್ಯಯುತ ಆಡಳಿತ ನಡೆಸುತ್ತಿರುವ ರೈ ರೆ ಬೋರ್ಗಾಯಿ ಮತ್ತು ಆವರ ಬೆಂಬಲಿಗರು ಅಂಧ ದರ್ಬಾರಿನಲ್ಲಿ ಮೆರೆಯುತ್ತಿದ್ದಾರೆ. ಧರ್ಮದಲ್ಲಿ ನಡೆಯಬೇಕಾದ ಧರ್ಮ ಪ್ರಾಂತ್ಯವು ಅಧರ್ಮದ ಕೂಪವಾಗಿರುತ್ತದೆ. ಅನಾಚಾರ, ದುರಾಚಾರ, ದುರಾಡಳಿತ, ದುರ್ಮಾರ್ಗಗಳೇ ಅವರ ವೇದ-ವಾಕ್ಯಗಳಾಗಿವೆ. ಸಭೆಗಳಲ್ಲಿ ಧರ್ಮ ಬೋಧನೆ ಮೂಲಕ ನೈತಿಕ ಮಾರ್ಗದರ್ಶನ ಮಾಡಬೇಕಾದ ಅವರುಗಳು ಅನೀತಿ, ಅನೈತಿಕತೆ ದುರ್ಮಾರ್ಗಗಳ ಬೋಧಕರಾಗಿದ್ದು ಉತ್ತರ ಸಭಾ ಪ್ರಾಂತ್ಯವು ಇಂತವರ ಕೈಗೆ ಸಿಕ್ಕು  ಬಳಲುತ್ತಿದೆ. ಇದರ ವಿರುದ್ಧ ಸರ್ವ ಸಭೆಗಳ ಒಕ್ಕೂಟವು ಹೋರಾಟ ನಡೆಸುತ್ತಿದೆ.
ಭಕ್ತಾಧಿಗಳು ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೋದರೆ ಅವರನ್ನು ಭೇಟಿಯಾಗುವುದು ಅಸಾಧ್ಯ, ಸಮಸ್ಯೆಗಳ ಕುರಿತು ಸಭಾ ಪ್ರಾಂತ್ಯದ ಸದಸ್ಯರುಗಳು ಮನವಿ ಕೊಟ್ಟರೂ ಸ್ವೀಕರಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹೀಗೆ ಸಭೆಗಳ ಹಿತಾಸಕ್ತಿ, ಅಭಿವೃದ್ಧಿ, ದೇವರ ವಾಕ್ಯದ ಬೋಧನೆ ಇವುಗಳ ಬದಲು ದುರ್ಮಾರ್ಗಗಳೇ ಇವರುಗಳ ನೀತಿ ವಾಕ್ಯಗಳಾಗಿವೆ. ಈ ಎಲ್ಲಾ ಕಾರಣಗಳ ಹಿನ್ನೆಯಲ್ಲಿ ಸರ್ವ ಸಭೆಗಳ ಒಕ್ಕೂಟವು ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸದೆ ಹೋದಲ್ಲಿ ಮುಂದಿನ ಹೋರಾಟವನ್ನು ಕೈಗೊಳ್ಳುವುದಾಗಿ ಈ ಮೂಲಕ ಸಭಾ ಪ್ರಾಂತ್ಯವನ್ನು ಎಚ್ಚರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಮಾಧುರಿ ದೇವಧರ, ಶಿಲ್ಪಾ ಸಂಜಯ ದೇವಧರ, ಅರ್ನೆಸ್ಟ್ ಪೀಟರ್ ಡಿ.ಸಿ, ಪ್ರಕಾಶ ಕನವಳ್ಳಿ, ಎಸ್ತೇರ್ ಎಂ ಆಯ್‌ಕರ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...

“ಎಡ ಪಂಥದವರು ಜಡಪಂಥದವರಾಗಬೇಡಿ” ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ

"ಎಡ ಪಂಥದವರು ಜಡಪಂಥದವರಾಗಬೇಡಿ" ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ  ಹಾವೇರಿ: ಧರ್ಮಕ್ಕಿಂತ ಧಾರ್ಮಿಕ ವಾದ,...

ಹಾವೇರಿಜಿಲ್ಲೆಯಲ್ಲಿ ಏರುಮುಖವಾಗಿರುವ ಹೃದಯಾಘಾತ ಪ್ರಕರಣಗಳು -ಹೆಸರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು-ಹೃದಯ ರೋಗ ತಜ್ಞರೇಇಲ್ಲ!

ಹಾವೇರಿಜಿಲ್ಲೆಯಲ್ಲಿ ಏರುಮುಖವಾಗಿರುವ ಹೃದಯಾಘಾತ ಪ್ರಕರಣಗಳು-ಇಸಿಜಿಗೆ ಮುಗಿಬಿದ್ದಿರುವ ಹೃದಯವಂತರು ಹೆಸರಿಗೆ ಹಾವೇರಿ ಜಿಲ್ಲಾ...