ಹಾವೇರಿ ಜಿಲ್ಲಾ ಹಾಕಿ ಅಸೋಸಿಯೇಷನ್ ತಂಡ “ಬಿ”ಡಿವಿಷನ್ಗೆ ಅರ್ಹತೆ
ಹಾವೇರಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ “ಸಿ”ಡಿವಿಜನ್ ಹಾಕಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲಾ ಹಾಕಿ ಅಸೋಸಿಯೇಷನ್ ತಂಡ ನಾಲ್ಕನೇ ಸ್ಥಾನ ಗಳಿಸಿ”ಸಿ” ಡಿವಿಜನ್ನಿಂದ ಬಿ ಡಿವಿಷನ್ನಲ್ಲಿ ಆಡುವ ಅರ್ಹತೆ ಪಡೆದಿದೆ.
ಹಾವೇರಿ ಜಿಲ್ಲಾ ಹಾಕಿ ಅಸೋಸಿಯೇಷನ್ ತಂಡದ ಆಟಗಾರರಾದ ಅಭಿಷೇಕ ಗುಡಗೂರು,ದಿವಾಕರ್ ಕಳ್ಳಿಹಾಳ್, ಸುನಿಲ್ ಹೊಳಲ್,ವಿಶ್ವನಾಥ ಹಿರೇಗೌಡರ್,ಗಣೇಶ್ ಕ್ಯಾತಣ್ಣವರ್,ದರ್ಶನ್, ವಿನಾಯಕ್ಅವರುಗಳು”ಸಿ”ಡಿವಿಜನ್ ಹಾಕಿ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ”ಸಿ” ಡಿವಿಜನ್ನಿಂದ ಬಿ ಡಿವಿಷನ್ನಲ್ಲಿ ಆಡುವ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Date: