ಹಾವೇರಿ: ಬೋನೊಫೈಡ್ ಪ್ರಮಾಣ ಪತ್ರ ಮಂಜೂರಿಗೆ ಲಂಚ,ಉಪ ತಹಶೀಲ್ದಾರ ಬಂಧನ

Date:

ಹಾವೇರಿ:ಬೋನೋಫೈಡ್ ಪ್ರಮಾಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟು, ಲಂಚದ ಹಣ ಸ್ವೀಕರಿಸುತ್ತದ್ದ ವೇಳೆ ಬುಧವಾರ ಲೋಕಾಯುಕ್ತರು ದಾಳಿ ನಡೆಸಿ ಕರ್ಜಗಿ ಹೋಬಳಿ ಉಪತಹಶೀಲ್ದಾರ
ಸೋಮಪ್ಪ ಶಿವಪ್ಪ ನಾಯ್ಕರ್ ಅವರನ್ನು ಬಂಧಿಸಿದ್ದಾರೆ.
ಕಳ್ಳಿಹಾಳಗ್ರಾಮದ ಪಂಚಯ್ಯ  ಹೊಳಬಸಯ್ಯ ಹಿರೇಮಠ ತಮ್ಮ ಸಹೋದರನ ಹೆಸರಿನಲ್ಲಿ ವ್ಯವಸಾಯ ಮಾಡಲು ಟ್ರ್ಯಾಕ್ಟರ ಖರೀದಿಸಿದ್ದು, ಸದರಿ ಟ್ರ್ಯಾಕ್ಟರಿಗೆ ಸಂಬಂಧಿಸಿದಂತೆ ಬೋನೋಫೈಡ್ ಪ್ರಮಾಣ ಪತ್ರ ಪಡೆಯುವ ಕುರಿತು ಕಚೇರಿಗೆ ಅರ್ಜಿ ಸಲ್ಲಿಸಿದ್ದು,  ಸದರಿ ಬೋನೊಫೈಡ್ ಪ್ರಮಾಣ ಪತ್ರ ನೀಡಲು ಕರ್ಜಗಿ ಹೋಬಳಿ ಉಪತಹಶೀಲ್ದಾರ ಸೋಮಪ್ಪ  ನಾಯ್ಕರ ಬೋನೋಫೈಡ್ ಫೈಲನ್ನು
ವಿಲೇವಾರಿ ಮಾಡಲು ರೂ 5,000/- ಗಳಂತೆ ಬೇಡಿಕೆ ಇಟ್ಟು, ಜುಲೈ  24 ರಂದು ಬೋನೋಫೈಡ್ ಫೈಲನ್ನು ವಿಲೇವಾರಿ ಮಾಡಲು ಪ್ರಕರಣದ ಪಂಚಯ್ಯ  ಹಿರೇಮಠ ರಿಂದ
ರೂ 2,000/- ಗಳನ್ನು ಪಡೆದುಕೊಳ್ಳುವಾಗ
ಯಶಸ್ವಿಯಾಗಿ ಕರ್ನಾಟಕ
ಲೋಕಾಯುಕ್ತ ಹಾವೇರಿಯ ಪೊಲೀಸ್ ರು ಟ್ರ್ಯಾಪ್ ಮಾಡಿದ್ದಾರೆ.
 ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತನನ್ನು ಕರ್ಜಗಿ ನಾಡಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ಹಾವೇರಿ ನಗರದಲ್ಲಿನ ಆರೋಪಿತನ ಮನೆಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ ಹಾವೇರಿ:...

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...