ಹಾವೇರಿ ವಾಣಿ ಇಪೇಕ್ಟ್ “ನೀರು ಶುದ್ಧೀಕರಣ ಯಂತ್ರ ಸ್ಟಾರ್ಟ್

Date:

ಹಾವೇರಿ: ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿರುವ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಯಂತ್ರ ಕೆಟ್ಟು ಸ್ಥಗಿತ ಗೊಂಡಿರುವ ಬಗ್ಗೆ ಹಾವೇರಿ ವಾಣಿ
ಅ.೫ ರಂದುಹಾವೇರಿಜಿಲ್ಲಾ ಕ್ರೀಡಾಂಗಣದಲ್ಲಿನ “ನೀರು ಶುದ್ಧೀಕರಣ ಯಂತ್ರ ರಿಪೇರಿ” ಮಾಡ್ಸೋರು ಯಾರು?ಎನ್ನುವ ತಲೆ ಬರಹದ ವರದಿ ಪ್ರಕಟಿಸಿತ್ತು. ಸದರಿ ವರದಿಯಿಂದ ಎಚ್ಚತ್ತುಕೊಂಡ ಇಲಾಖೆಯ ವರು ಸೆ.೫ರಂದೇ ಯಂತ್ರ ವನ್ನು ದುರಸ್ತಿ ಮಾಡಿಸಿದ್ದಾರೆ.
ಲಕ್ಷಾಂತರೂಗಳನ್ನು ಖರ್ಚುಮಾಡಿ ಅಳವಡಿಸಿದ್ದು, ಆದರೆ ಈ ಯಂತ್ರವು ಪದೇ ಪದೆ ಕೆಟ್ಟು ನಿಲ್ಲುವ ಮೂಲಕ ಶುದ್ಧ ನೀರಿನ ಯಂತ್ರ ಇದ್ದು ಇಲ್ಲದಂತಾಗಿತ್ತು.
ಕಳೆದ ಒಂದು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಲಕ್ಷಾಂತರ ರೂಗಳನ್ನು ಖರ್ಚುಮಾಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸ್ಥಾಪಿಸಲಾಗಿತ್ತು. ದಣಿದು ಬಂದ ಕ್ರೀಡಾಪಟುಗಳು, ವಾಯುವಿಹಾರಿಗಳು, ಮಕ್ಕಳು ಈ ನೀರು ಶುದ್ಧಿಕರಣದ ಯಂತ್ರದ ನೀರನ್ನು ಕುಡಿದು ವಿರಮಿಸುತ್ತಿದ್ದರು.
ಆದರೆ ಒಂದು ವರ್ಷದಲ್ಲಿ ನಾಲ್ಕಾರು ಬಾರಿ ಈ ಯಂತ್ರವು ದುರಸ್ತಿಗೆ ಬಂದು ಕೆಟ್ಟ ನಿಂತಿದೆ. ಇದರಿಂದ ಕ್ರೀಡಾಪಟುಗಳಿಗೆ ಶುದ್ಧ ನೀರು ಕ್ರೀಡಾಂಗಣದಲ್ಲಿ ಸಿಗುತ್ತಿರಲಿಲ್ಲ.
ಕೆಟ್ಟಿರುವ ಈ ಯಂತ್ರವನ್ನು ರಿಪೇರಿ ಮಾಡಿಸಲು ಹಲವಾರು ಬಾರಿ ಕ್ರೀಡಾಪಟುಗಳು, ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಅವರು ಈ ಬಗ್ಗೆ ಗಮನ ಹರಿಸಿರಲಿಲ್ಲ.
 ಈ ಬಗ್ಗೆ ವರದಿ ಬಿತ್ತರವಾದ‌ ಹಿನ್ನಲೆಯಲ್ಲಿ‌ಎಚ್ಚೆತ್ತುಕೊಂಡ ಯುವ ಸಬಲಿಕರಣ ಇಲಾಖೆಯ ಅಧಿಕಾರಿಗಳು  ಕ್ರೀಡಾಂಗಣದಲ್ಲಿನ ಕೆಟ್ಟಿರುವ ನೀರು ಶುದ್ಧೀಕರಣದ ಯಂತ್ರವನ್ನು ದುರಸ್ತಿ ಪಡಿಸುವ ಮೂಲಕ ಕ್ರೀಡಾ ಪಟುಗಳಿಗೆ, ಸಾರ್ವಜನಿಕರಿಗೆ ಶುದ್ಧ
 ಕುಡಿಯವ ನೀರ ಲಭ್ಯವಾಗುವಂತೆ
ಕ್ರಮ ಕೈಗೊಂಡಿದ್ದಾರೆ. ಪತ್ರಿಕೆಯ ಸಾಮಾಜಿಕ ಕಳಕಳಿಯ ವರದಿಗೆ ಸಾರ್ವಜನಿಕ ರು ಪ್ರಶಂಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ ಹಾವೇರಿ:...

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...