
ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಶ್ರೀಧರ್ ದೊಡ್ಮನಿ ನೇಮಕ
ಹಾವೇರಿ: ರಾಷ್ಟ್ರೀಯ ಅಹಿಂದ ಒಕ್ಕೂಟದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಸಂಘಟನಾಚತುರರು, ಅಹಿಂದ ಮುಖಂಡರಾಗಿರುವ ಶ್ರೀಧರ್ ಎಸ್ ದೊಡ್ಮನಿ ಅವರನ್ನು ನೇಮಕ ಮಾಡಲಾಗಿದೆ. ತಮ್ಮನ್ನು ರಾಷ್ಟ್ರೀಯ ಅಹಿಂದ ಒಕ್ಕೂಟದ ಹಾವೇರಿ ಜಿಲ್ಲಾ ಘಟಕಕ್ಕೆ ಅಧ್ಯಕ್ಸರನ್ನಾಗಿ ನೇಮಕ ಮಾಡಿದ ರಾಜ್ಯಧ್ಯಕ್ಷ ಮುತ್ತಣ್ಣ ಶಿವಳ್ಳಿ ಮತ್ತು ಕಾರ್ಯಧ್ಯಕ್ಷ ಗುರುನಗೌಡ ಪಾಟೀಲ ಅವರಿಗೆ ಶ್ರೀಧರ್ ದೊಡ್ಮನಿ ಧನ್ಯವಾದ ತಿಳಿಸಿದ್ದಾರೆ.

