ಪ್ರವಾಸಿಗರಿಗೆ ದರ್ಶನ ನೀಡಿದ ಸಿಂಹಬಾಲದ ಸಿಂಗಳಿಕ….

Date:

ಪ್ರವಾಸಿಗರಿಗೆ ದರ್ಶನ ನೀಡಿದ ಸಿಂಹಬಾಲದ ಸಿಂಗಳಿಕ….

ಹಾವೇರಿ: ಜಗತ್ತಿನಾದ್ಯಂತ ವಿನಾಶದ ಅಂಚಿನಲ್ಲಿರುವ 25 ಪ್ರಮುಖ ಪ್ರಾಣಿ ಸಂಕುಲಗಳಲ್ಲಿ ಒಂದಾಗಿರುವ ಸಿಂಹಬಾಲದ ಸಿಂಗಳಿಕ ಕೂಡ ಒಂದಾಗಿದೆ. ಈ ಸಿಂಹಬಾಲದ ಸಿಂಗಳಿಕ ಗುರುವಾರ ಪ್ರವಾಸಿಗರಿಗೆ ದರ್ಶನ ನೀಡಿದೆ.

ಆಗುಂಬೆ ಮಾರ್ಗವಾಗಿ ಕಾರ್ಕಳಕ್ಕೆ ತೆರಳುತ್ತಿದ್ದ ಧಾರವಾಡದ ರಾಘವೇಂದ್ರಗೌಡ ಪಾಟೀಲ, ಮಂಜುಳಾ ತಳವಾರ, ಸುವರ್ಣಾ ಪಾಟೀಲ, ಸೌಹಾರ್ದಗೌಡ ಪಾಟೀಲ ಮತ್ತು ಸೌಜನ್ಯ ಪಾಟೀಲ ಅವರಿಗೆ ಸಿಂಹಬಾಲದ ಸಿಂಗಳಿ ಕ‌ ಕಂಡಿದೆ.
 ಅಪರೂಪದ ಸಿಂಗಳಿಕದ ಪೋಟೋ ಗಳನ್ನು ಇವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ಈ ಅಪರೂಪದ ಸಿಂಗಳಿಕ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಶಿರಸಿ, ಗೇರುಸೊಪ್ಪ ಹಾಗೂ ಹೊನ್ನಾವರ ಭಾಗಗಳಲ್ಲಿ ಕಾಣಸಿಗುತ್ತವೆ.
 ಸಿಂಹದ ರೀತಿಯ ಬಾಲವುಳ್ಳ ಕೋತಿಗಳು ಬಾಳೆಹಣ್ಣು ಕೊಡಲು ಪ್ರವಾಸಿಗರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಾಲ್ಕೈದು ಸಿಂಗಳಿಕಗಳು ಬಂದಿವೆ. ಗಾಬರಿಯಿಂದ ಕಾರಿನ ಬಾಗಿಲು ಹಾಕಿಕೊಂಡ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸಿಂಗಳಿಕನ ನಾನಾ ಭಂಗಿಗಳನ್ನು ಸೆರೆ ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...