ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ

Date:

ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ
ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿರುವ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ನೂತನ ಅಧ್ಯಕ್ಷರು, ಸದಸ್ಯರುಗಳನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಆದೇಶ ಹೊರಡಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿ ಹಾವೇರಿಯ ಸಂಜೀವಕುಮಾರ ನೀರಲಗಿ, ಸದಸ್ಯರಾಗಿ ಬೆಂಗಳೂರಿನ ಎಚ್.ಸಿ.ಮಹದೇವಪ್ಪ, ಪ್ರೇಮಾನಂದ ಲಕ್ಕಣ್ಣನವರ, ಕೊರಡೂರಿನ ಡಾ.ಜಿ.ಪಿ.ಕಲಕೋಟಿ ರಾಣೇಬೆನ್ನೂರಿನ ಮನೋಹರ ಮಲ್ಲಾಡದ, ಹಾನಗಲ್ಲನ ದೀಪಾ ಗೋನಾಳ, ರಟ್ಟಿಹಳ್ಳಿಯ ಡಾ.ನಿಂಗಪ್ಪ ಚಳಗೇರಿ, ಬ್ಯಾಡಗಿಯ ಗಣೇಶ ಪೂಜಾರ, ಮಲಗುಂದದ ಶಿವು ತಳವಾರ, ಯತ್ತಿನಹಳ್ಳಿಯ ಅಬ್ದುಲ್ ಹುಬ್ಬಳ್ಳಿ ಅವರನ್ನು ಸದಸ್ಯರನಾಗಿ ಹಾಗೂ ಕಾರ್ಯದರ್ಶಿಗಳಾಗಿ ಹಾವೇರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

  ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾವೇರಿ : ಕರ್ನಾಟಕದ...

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ ಗಾಯ

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ...

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...