
ಸಧ್ಯಕ್ಕೆ ಕಾಂಗ್ರೆಸ್‌ನಲ್ಲಿರುವೆ, ಮುಂದೇನು ಗೊತ್ತಿಲ್ಲ!
ಹಾವೇರಿ; ಇಲ್ಲಿನ ಹಾವೇಮುಗೆ ನಡೆದ ಚನಾವಣೆಯಲ್ಲಿ ಬ್ಯಾಡಗಿ ತಾಲೂಕಿನಿಂದ ಆಯ್ಕೆಯಾಗಿರುವ ಪ್ರಕಾಶ ಬನ್ನಿಹಟ್ಟಿ ಭಾನುವಾರ ಕೌರವ ಪ್ರತಿನಿಧಿಯೊಂದಿಗೆ ಮಾತನಾಡಿ ಶಾಸಕರು ನನ್ನನ್ನು ಕೈಬಿಟ್ಟರೂ ತಾಲೂಕಿನ ವಿದ್ಯಾವಂತ, ಪ್ರಜ್ಞಾವಂತ ಮತದಾರರು ಕೈಬಿಟ್ಟಿಲ್ಲ. ನನಗೆ ಆಶೀರ್ವಾದ ಮಾಡುವ ಮೂಲಕ ನನ್ನನ್ನು ಹಾವೇಮುಗೆ ಆಯ್ಕೆಮಾಡಿದ್ದಾರೆ, ಹಾವೇಮು ರಾಜ್ಯದಲ್ಲಿ ಮಾದರಿ ಹಾಲು ಒಕ್ಕೂಟವಾಗಬೇಕೆನ್ನುವುದು ನನ್ನ ಗುರಿಯಾಗಿದೆ. ಸಧ್ಯಕ್ಕೆ ಕಾಂಗ್ರೆಸ್‌ನಲ್ಲಿರುವೆ, ಮುಂದೆ ಏನು ಎನ್ನುವುದರ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಸಧ್ಯಕ್ಕೆ ಕಾಂಗ್ರೆಸ್‌ನಲ್ಲಿರುವೆ ಎಂದು ತಿಳಿಸಿದರು.

