ಹಾವೇರಿಯ ಶ್ರೀ ರಾಘವೇಂದ್ರಮಠದಲ್ಲಿ ೧೦.೬೭ಲಕ್ಷರೂ ಮೌಲ್ಯದ ಚಿನ್ನಾಭರಣ ಕಳ್ಳತನ

Date:

ಹಾವೇರಿ: ಹಾವೇರಿನಗರದ ಹೃದಯಭಾಗದಲ್ಲಿರುವ ದೇಸಾಯಿಗಲ್ಲಿಯ ಬಳಿಯ ಶ್ರೀ ರಾಘವೇಂದ್ರಸ್ವಾಮಿಗಳಮಠದಲ್ಲಿ ಕಳ್ಳತನವಾಗಿದ್ದು, ಯಾರೋ ಕಳ್ಳರು ಶ್ರೀ ರಾಘವೇಂದ್ರಮಠದ ಎರಡು ಕೊಣೆಯ ಬಾಗಿಲದ ಬೀಗ ಮುರಿದು ಕೊಣೆಯಲ್ಲಿ ಇಟ್ಟಿದ್ದ ಒಟ್ಟು ೧೦,೬೭,೬೬೮/- ರೂಪಾಯಿಗಳ ಕಿಮ್ಮತಿನ ಬಂಗಾರ ಮತ್ತು
ಬೆಳ್ಳಿಯ ಆಭರಣಗಳನ್ನು ಹಾಗೂ ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಹಾವೇರಿ ಶಹರಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ: ೨೦-೧೦-೨೦೨೫ ರಂದು ೦೮-೩೦ ಗಂಟೆಯ ದಿನಾಂಕ: ೨೧-೧೦-೨೦೨೫ ರಂದು ೧೧-೩೦ ಗಂಟೆಯ ನಡುವಿನ ಅವಧಿಯಲ್ಲಿ ದೇಸಾಯಿಗಲ್ಲಿ ಶ್ರೀ ರಾಘವೇಂದ್ರಮಠ ಎರಡು ಕೊಣೆಯ ಮುಂದಿನ ಬಾಗಿಲದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಮುರಿದು ಕೊಣೆಯ ಒಳಗೆ ಬಂದು ಕೊಣೆಯಲ್ಲಿ ಇಟ್ಟಿದ್ದ ಒಟ್ಟು ೧೦,೬೭,೬೬೮/- ರೂಪಾಯಿಗಳ ಕಿಮ್ಮತಿನ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ.
ಕಳವಾದ ವಸ್ತುಗಳು
೧) ೧೫ ಗ್ರಾಂ ತೂಕದ ಬಂಗಾರದ ಸರದ ಸವೇದ ಒಂದು ಹುಕ್ಕು ಅ.ಕಿ=೧,೭೯,೫೫೦/- ರೂಗಳು,
೨) ೧೮ ಗ್ರಾಂ ತೂಕದ ಬಂಗಾರದ ಸವೇದ ಸರ ಒಂದು ಹುಕ್ಕು ಅ.ಕಿ= ೨,೧೫,೪೬೦/- ರೂಗಳು,
೩) ೦೬ ಗ್ರಾಂ ತೂಕದ ಬಂಗಾರದ ತೊಂಡಾದ ಸಣ್ಣ ಪುಷ್ಪ ಎಲೆ ಅ.ಕಿ= ೭೧,೮೨೦/- ರೂಗಳು,
೪) ೨ ಬೆಳ್ಳಿಯ ತಂಬಿಗೆ, ೬ ಬೆಳ್ಳಿಯ ಆಚುಮ್ಯ ಲೋಟ,
೬) ಬೆಳ್ಳಿಯ ಉದ್ದರಣಿ, ೨ ಬೆಳ್ಳಿಯ ತಟ್ಟೆಗಳು, ೧ ಬೆಳ್ಳಿಯ ಆರತಿ ಇವುಳ ಒಟ್ಟು ಅ.ಕಿ= ೨,೭೦,೯೨೦/- ರೂಗಳು
೫) ೭೫ ಕೆ.ಜಿ ರಥದ ಮೇಲಿನ ಹಿತ್ತಾಳೆಯ ೦೩ ಕಳಸ ಅ.ಕಿ= ೧,೦೦,೦೦/- ರೂಗಳು,
೬) ೬೦ ಕೆ.ಜಿ ಹಿತ್ತಾಳೆಯ ೨೦ ಪಾತ್ರೆಗಳು ಅ.ಕಿ= ೪೨,೦೦೦/- ರೂಗಳು,
೭) ೧೮ ಕೆ.ಜಿ ತಾಮ್ರದ ೫೦ ತಂಬಿಗಳು ಅ.ಕಿ= ೧೭,೯೨೮/- ರೂಗಳು,
೮) ೨೦೭ ಕೆ.ಜಿ ಹಿತ್ತಾಳೆಯ ೦೨ ಸಾಲು ದೀಪಗಳು ಅ.ಕಿ= ೪೨,೦೦೦/- ರೂಗಳು,
೯) ೪೦ ಕೆ.ಜಿ ಹಿತ್ತಾಳೆಯ ೨೦ ಗಂಟೆಗಳು ಅ.ಕಿ= ೨೦,೦೦೦/- ರೂಗಳು,
ಒಟ್ಟು ೧೦,೬೭,೬೬೮/- ಕಿಮ್ಮತಿನ ಬಂಗಾರ ಮತ್ತು ಬೆಳ್ಳಿಯ
ಆಭರಣಗಳನ್ನು ಹಾಗೂ ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳು ಕಳವಾಗಿದ್ದು, ಈ ಬಗ್ಗೆ ಡಾ. ವೀಣಾ ಎಸ್, ಶ್ರೀನಿವಾಸ ವೈದ್ಯ ಇವರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಾವೇರಿ ಶಹರ ಪೊಲೀಸ್‌ಠಾಣೆಯ ಅಧಿಕಾರಿಗಳು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...