ಹಾವೇರಿ: ಅಕ್ರಮ ಚಟುವಟಿಕೆ ನಡೆಸಲು ಲಂಚ ಸ್ವೀಕಾರ, ತಡಸ ಪೊಲೀಸ್ ಠಾಣೆ ಪಿ.ಎಸ್.ಐ – ಕಾನ್‌ಸ್ಟೇಬಲ್ ಬಂಧನ

Date:

.

ಹಾವೇರಿ:ಅಕ್ರಮ ಚಟುವಟಿಕೆ ನಡೆಸಲು ಲಂಚ ಸ್ವೀಕರಿಸುವ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಹಾವೇರಿ  ತಂಡ ದಾಳಿ ನಡೆಸಿಜಿಲ್ಲೆಯ ಶಿಗ್ಗಾಂವಿ ತಾಲೂಕಿನ
 ತಡಸ ಪೊಲೀಸ್ ಠಾಣೆ ಪಿ.ಎಸ್.ಐ – ಕಾನ್‌ಸ್ಟೇಬಲ್ ರನ್ನು‌ ಶುಕ್ರವಾರ ಬಂಧಿಸಿದ್ದಾರೆ.
ತಡಸದ ಪ್ರಭಾಕರ ಈರಪ್ಪ ಬೆಟದೂರ   ಇವರು ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಸ್ಟೇಟ್ ಆಡಿಸಲು ತಡಸ ಪೊಲೀಸ್ ಠಾಣೆಯ
 ಪಿ.ಎಸ್.ಐ ಶರಣಬಸಪ್ಪ ಕಾಂದೆ,  ಹಾಗೂ ಸಿಪಿಸಿ ಸುರೇಶ ಮಾನೋಜಿ ಅ ವರು ರೂ 5,00,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು,  ದಿನಾಂಕ 17-05-2024 ರಂದು ಮಧ್ಯವರ್ತಿ  ಕಿರಣ ವನಹಳ್ಳಿ  ಮೂಲಕ ಮುಂಗಡವಾಗಿ ರೂ 2,00,000/- ಗಳ ಲಂಚದ ಹಣವನ್ನು ಪಡೆದುಕೊಳ್ಳುವಾಗ ದಾಳಿಮಾಡಿ ದ ಲೋಕಾಯುಕ್ತ ಪೊಲೀಸ್ ರು ಯ
ಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ..
  ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ಡಿವೈಎಸ್‌ಪಿ  ಬಿ.ಪಿ ಚಂದ್ರಶೇಖರ,  ಕರ್ನಾಟಕ ಲೋಕಾಯುಕ್ತ ಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ  ಮಂಜುನಾಥ ಪಂಡಿತ.ಪಿ.ಎನ್, ಪೊಲೀಸ್ ನಿರೀಕ್ಷಕರು ಹಾಗೂ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಿಯಾಗಿದ್ದರು.
 ಸದರಿ ಆರೋಪಿತರಾದ ಪಿ.ಎಸ್.ಐ ಶರಣಬಸಪ್ಪ ಕಾಂದೆ,  ಹಾಗೂ ಸಿಪಿಸಿ ಸುರೇಶ ಮಾನೋಜಿ ಅವರನ್ನು
 ತಡಸ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ

ದಾವಣಗೆರೆ ದಕ್ಷಿಣ, ಭಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು-ವೀರಣ್ಣ ಪಾಟೀಲ ವಿಶ್ವಾಸ ಹಾವೇರಿ:...

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...