ಹಾವೇರಿ ಜಿಲ್ಲೆಯಲ್ಲಿ ಮತ್ತೆ  ಅನೈತಿಕ ಪೊಲೀಸ್ ಗಿರಿ?, ಬ್ಯಾಡಗಿಯಲ್ಲಿ 7 ಜನರ ಬಂಧನ

Date:

ಹಾವೇರಿ; ಹಾನಗಲ್ಲನಲ್ಲಿ ನಡೆದಿದ್ದ ಅನೈತಿಕ ಪೊಲೀಸ್ ಗಿರಿ ದೇಶಾದ್ಯಂತ ಸುದ್ದಿ ಯಾದ ಬೆನ್ನಲ್ಲೇ ಇದಿಗ ಮತ್ತೆ ‌ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ19 ರಂದು ಬ್ಯಾಡಗಿ ಹಂಸಬಾವಿ ರಸ್ತೆಯ ಶಿವ ದೇವಸ್ಥಾನದ ಹತ್ತಿರ ಅನ್ಯ ಕೋಮಿನ ಯುವಕ ಮತ್ತು ಯುವತಿ ಮಾತನಾಡುತ್ತಾ ನಿಂತಾಗ ಮತ್ತೂಂದು ಕೋಮಿನ ಯುವಕರ ಗುಂಪು ಅಲ್ಲಿಗೆ ಬಂದು ಯುವತಿಯನ್ನು ಹಿಡಿದು ಎಳೆದಾಡಿ ಅನ್ಯ ಧರ್ಮದ ಯುವಕನ ಜೊತೆಗೆ ಏಕೆ ಮಾತನಾಡುತ್ತಾ ನಿಂತಿದ್ದಿ ಎಂದು ಪ್ರಶ್ನೆ ಮಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆಸಂಬಂಧಿಸಿದಂತೆದಂತೆ 7ಜನರನ್ನು ಪೊಲೀಸರು ಬಂಧಿಸಿದ್ದಾರೆ.

 ದಿನಾಂಕ 19-01-2024 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡಗಿ ಹಂಸಬಾವಿ ರಸ್ತೆಯ ಶಿವ ದೇವಸ್ಥಾನದ ಹತ್ತಿರ ಅನ್ಯ ಕೋಮಿನ ಯುವಕ ಮತ್ತು ಯುವತಿ ಮಾತನಾಡುತ್ತಾ ನಿಂತಾಗ ಮತ್ತೂಂದು ಕೋಮಿನ ಯುವಕರ ಗುಂಪು ಅಲ್ಲಿಗೆ ಬಂದು ಯುವತಿಯನ್ನು ಹಿಡಿದು ಎಳೆದಾಡಿ ಅನ್ಯ ಧರ್ಮದ ಯುವಕನ ಜೊತೆಗೆ ಏಕೆ ಮಾತನಾಡುತ್ತಾ ನಿಂತಿದ್ದಿ ಎಂದು ಪ್ರಶ್ನೆ ಮಾಡಿ, ಕೈಯಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಯುವತಿಯ ದೂರಿನ ಮೇಲೆ ಬ್ಯಾಡಗಿ ಠಾಣೆಯ ಅಪರಾಧ ಸಂಖ್ಯೆ14/2024 0 143, 147, 323, 341, 354, 504, 506 18 ಕಲಂ 149 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು 7 ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...