ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ

Date:

ಸಾಂದರ್ಭಿಕ ಚಿತ್ರ.

ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್‌ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...