


೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾ ತಂಡಗಳು
ಹಾವೇರಿ : ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ನಾಡಿನ ಹೆಸರಾಂತ ವೈವಿಧ್ಯಮ ಕಲಾ ಪ್ರಕಾರಗಳ ೧೦೦ ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ನಾಡಿನ ಸಂಸ್ಕೃತಿಕ ಪರಂಪರೆಯ ವೈವಿಧ್ಯತೆಯನ್ನು ಪ್ರದರ್ಶಿಸಲಿವೆ.
ನಗರದ ಪುರಸಿದ್ಧೇಶ್ವರ ದೇವಾಲಯದಿಂದ ಜನೇವರಿ ೬ ರ ಬೆಳಿಗ್ಗೆ ೭ ಗಂಟೆಗೆ ತಾಯಿ ಭುವನೇಶ್ವರಿ ಭಾವಚಿತ್ರ ಹೊತ್ತ ರಥದ ಜೊತೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರನ್ನು ಅಲಂಕೃತ ಸಾರೋಟಿನಲ್ಲಿ ಸಮ್ಮೇಳನ ನಡೆಯುವ ಅಜ್ಜಯ್ಯನ ದೇವಾಲಯದ ಎದುರು ನಿರ್ಮಾಣವಾಗಿರುವ ಬೃಹತ್ ವೇದಿಕೆಯವರೆಗೆ ಮೆರವಣಿಗೆ ಸಾಗಲಿದೆ. ದಾರಿಯುದ್ದಕ್ಕೂ ಕೊಂಬು ಕಹಳೆ, ತಮಟೆ, ಡೊಳ್ಳು, ಖಣಿ ಹಲಿಗೆಯ ವಾದ್ಯದೊಂದಿಗೆ ನಾಡಿನ ಜನಪದ ಸಂಸ್ಕೃತಿಯ ವಿವಿಧ ಕಲಾ ತಂಡಗಳ ಭವ್ಯ ಪ್ರದರ್ಶನ ನಡೆಯಲಿದೆ.
ಮೆರವಣಿಗೆ ಮಾರ್ಗ: ಮೆರವಣಿಗೆ ಪುರಸಿದ್ಧೇಶ್ವರ ದೇವಾಲಯ ಎದುರಿನಿಂದ, ಗಾಂಧೀ ವೃತ್ತ, ಮೈಲಾರ ಮಹದೇವ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಹಳೆ ಪಿಬಿ ರಸ್ತೆ ಮೂಲಕ ಸಮ್ಮೇಳನದ ವೇದಿಕೆ ತಲುಪಲಿದೆ.
ಶಿವಮ್ಮ ತಂಡದಿAದ ತಮಟೆ ನೃತ್ಯ, ಶಾಲಿನಿ ತಂಡದಿಂದ ಚಿಲಿಪಿಲಿ ಗೊಂಬೆ, ಕವಿತಾ ತಂಡದಿAದ ಪಟ ಕುಣಿತ, ಸವಿತಾ ತಂಡದಿAದ ಕಂಸಾಳೆ ನೃತ್ಯ, ಸುಷ್ಮಾ ತಂಡದಿAದ ಲಂಬಾಣಿ ನೃತ್ಯ, ಕೇರಳ ವಿಶೇಷ ತಂಡದಿAದ ಚಂಡಿ ತಯಂ, ಬಸವರಾಜ ಹೆಚ್.ಇ ಜಾನಪದ ಕಲಾ ತಂಡದಿಂದ ಕೀಲು ಕುದುರೆ, ಯಲ್ಲಪ್ಪ ಬಾಗಿವತ, ಲೋಹಿತ ಕುಮಾರ ಹೆಚ್ ತಂಡದಿಂದ ದೇವಿ ನೃತ್ಯ ಡೊಳ್ಳು, ಕೆ.ಹೆಚ್.ಪಲ್ಲವಿ ತಂಡದಿAದ ಮಹಿಳಾ ವೀರಗಾಸೆ, ಶಿವು ಭಜಂತ್ರಿ ತಂಡದಿAದ ಕರಡಿ ಮಜಲು, ಸುಭಾಸಚಂದ್ರ ವೀರಪ್ಪ ಹೊಸಮನಿ ತಂಡದಿಂದ ಖಣಿ ವಾದನ ಪ್ರದರ್ಶನ ಮಾಡಲಿದ್ದಾರೆ.
ಎ.ಕೃಷ್ಣಪ್ಪ ತಂಡದಿAದ ಬೇಡರ ಕುಣಿತ, ಶಿವಣ್ಣ ಅಂಕನಹಳ್ಳಿ (ನಾಗೇಶ) ತಂಡದಿAದ ಪೂಜಾ ಕುಣಿತ, ಯಶವಂತ ಎಂ.ಕೆ ಎಂ.ಕೃಷ್ಣಯ್ಯ ತಂಡದಿಂದ ಸೋಮಗ ಕುಣಿತ ಗಾರುಡಿ ಗೊಂಬೆ, ಜ್ಯೋತಿ ತಂಡದಿಂದ ಮಹಿಳಾ ಚಂಡೆ ಕುಣಿತ ಸ್ವಾಮಿ ಕೊರಗಜ್ಜ ಮಹಿಳಾ ಚಂಡೆ ಕುಣಿತ, ಕೆಂಪರಾಜು ತಂಡದಿAದ ಸೋಮನ ಕುಣಿತ, ಗೋಪಾಲಗೌಡ ತಂಡದಿAದ ಮಹಿಳಾ ಡೊಳ್ಳು, ಪುರುಷೋತ್ತಮ ಪಿ ಗೌಡ ತಂಡದಿAದ ಹಾಲಕ್ಕಿ ಸುಗ್ಗಿ, ಬಿ.ಟಿ.ಮಾನವ ತಂಡದಿAದ ಕೋಲಾಟ, ಎಪನೂರಪ್ಪ ಹಳ್ಳಿ ತಂಡದಿAದ ಮೊಜುಗೊಂಬೆ, ತಮ್ಮಣ್ಣ ರಾಠೋಡ ತಂಡದಿAದ ಲಂಬಾಣಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಅಶ್ವಸುರೇಶ ತಂಡದಿAದ ಹಗಲುವೇಶ, ಮಹಾದೇವ ಕಲ್ಯಾಣ ತಂಡದಿAದ ಕರಡಿ ಮಜಲು, ಅರುಣ ಕುಮಾರ ತಂಡದಿAದ ಕಂಸಾಳೆ ನೃತ್ಯ, ಈಶ್ವರ ಮಾದರ ತಂಡದಿAದ ದುರ್ಗಾದೇವಿ, ಸತೀಶ ಆರ್.ಗಂಟಿ ತಂಡದಿAದ ಜಾಂಜ್, ಹೋಳಲಿಂಗೇಶ್ವರ ಯುವಕ ಡೊಳ್ಳಿನ ಸಂಘ ತಂಡದಿAದ ಡೊಳ್ಳು ಕುಣಿತ, ಮಾದಶೆಟ್ಟಿ ತಂಡದಿAದ ಕಂಸಾಳೆ, ಬಿ.ಎನ್.ಕೃಷ್ಣಪ್ಪ ತಂಡದಿAದ ಭದ್ರಕಾಳಿ ನೃತ್ಯ, ರಾಜಣ್ಣ ಜಿಲ್ಲಾ ಜಾನಪದ ಕಲಾ ಮಂಡಳ ತಂಡದಿAದ ಖಾಸಾ ಬೇಡರಪಡೆ ಕುಣಿತ, ಹಕ್ಕಿ ಗೂಡು ಹಕ್ಕಿಪಕ್ಕಿ ಮಹಿಳಾ ನೃತ್ಯ ತಂಡ ಬುಡಕಟ್ಟು ಮಹಿಳಾ ಜಾನಪದ ತಂಡದಿAದ ಹಕ್ಕಿಪಕ್ಕಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಮಲ್ಲಿಕಾರ್ಜುನ ಅಲೇಮಾರಿ ದಾಲಪಟಾ ಕಲಾವಿದರ ಸಂಘ ತಂಡದಿAದ ದಾಲಪಟಾ ಕಲಾವಿದರ ಮೆರವಣಿಗೆ, ಸಂಗಯ್ಯ ಪೂಜಾರಿ ತಂಡದಿAದ ಕರಡಿ ಮಜಲು, ಸೋಮು ಪಕ್ಕೀರಪುರ ಗಜಾನನ ಝಾಂಜ್ ಫಥಕ ತಂಡದಿAದ ಝಾಂಜ್ ಪ್ರದರ್ಶನ, ಹನುಮಂತರಾಯ್ ತಂಡದಿAದ ಕೊಂಬುಕಹಳೆ, ರಾಮಲಿಂಗಪ್ಪ ಬಿನ್ ಮಾರಯ್ಯ ಬೇಳಿಬಟ್ಲು ತಂಡದಿAದ ಗಾರುಡಿ ಗೊಂಬೆ, ಮನೋಜಕುಮಾರ ಬಿನ್ ನರಸಪ್ಪ ತಂಡದಿAದ ಸೋಮನ ಕುಣಿತ, ಕಲ್ಲಪ್ಪ ಹಂಚಿನಮನಿ ತಂಡದಿAದ ದೊಡ್ಡ ಹಲಿಗೆ ಬಾರಿಸುವದು, ವಾಸುದೇವ ಬನ್ನಂಜೆ ಲಕ್ಷಿö್ಮÃನಾರಾಯಣ ಚಂಡೆವಾದನ ಬಳಗ ತಂಡದಿAದ ಗಂಡು ಮಕ್ಕಳ ಚಂಡೆ ವಾದ್ಯ ಪ್ರದರ್ಶನ ಮಾಡಲಿದ್ದಾರೆ.
ಲಕ್ಷö್ಮಣ ತಟ್ಟೇಕೆರೆ ತಂಡದಿAದ ಕಂಸಾಳೆ ನೃತ್ಯ, ಪ್ರದೀಪ ಪಾಂಡುರAಗಿ ಸುಗಂಧಿ ತಂಡದಿAದ ರಾಜವೈಭವ ಚಿತ್ರ ಚಾಮರಗಳು, ದುರ್ಗಾ ಮಹಿಳಾ ಚಂಡೆ ಬಳಗ ತಂಡದಿAದ ಮಹಿಳಾ ಚಂಡೆ, ಕೆ.ಪಿ.ದೇವರಾಜ ತಂಡದಿAದ ಪೂಜಾ ಕುಣಿತ, ವಿಜಯಲಕ್ಷಿö್ಮÃ ಕುಂಕುಮದಾರಿ ತಂಡದಿAದ ಮಹಿಳಾ ಡೊಳ್ಳು ಕುಣಿತ, ನಗಾರಿ ಮಂಜು ತಂಡದಿAದ ಚರ್ಮ ನಗಾರಿ ವಾದ್ಯ, ಸವಿತಾ ಚಿನಕರ‍್ನಯಾ ತಂಡದಿAದ ಮಹಿಳಾ ಪೂಜಾ ಕುಣಿತ, ಗದ್ದೆಪ್ಪ ಭಜಂತ್ರಿ ತಂಡದಿAದ ಖಣಿ ವಾದನ, ಶಂಕರ ತಂಡದಿAದ ಗೊರವರ ಕುಣಿತ, ರಾಮಕ್ಕ ತಂಡದಿAದ ಜೋಗತಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ರಮೇಶ ಮಂಚಿ ತಂಡದಿAದ ಕರಗ, ಮಳಿಯಪ್ಪ ತಂಡದಿAದ ಹೆಜ್ಜೆಮೇಳ, ಮಂಜುನಾಥ ತಂಡದಿAದ ಮರಗಾಲ ಕುಣಿತ, ಮಹೇಶ ಹಿರೇಗೌಡ್ರ ತಂಡದಿAದ ವೀರಗಾಸೆ, ಹೆಚ್.ಡಿ ಜಗ್ಗಿನ ತಂಡದಿAದ ವೀರಗಾಸೆ, ಕನ್ನಡ ರಥ ಕೋಲಾಟ, ಶಿವಮ್ಮ ಎಚ್.ಇ ತಂಡದಿAದ ಸೋಮನ ಕುಣಿತ, ಎಚ್.ಡಿ.ಜಗ್ಗಿನ ತಂಡದಿAದ ಒಂದು ರಥ ತಂಡ ಪ್ರದರ್ಶನ ನೀಡಲಿದೆ.
ಮಹಾರುದ್ರಪ್ಪ ವೀರಪ್ಪ ಇಟಗಿ ಬಸವೇಶ್ವರ ಕಲಾ ಪುರವಂತಿಕೆ ಸಂಘ ತಂಡದಿAದ ಪುರವಂತಿಕೆ, ಲಕ್ಷö್ಮಣ ರೊಟ್ಟಿ ಮೈಲಾರಲಿಂಗೇಶ್ವರ ಜಾನಪದ ಡೊಳ್ಳಿನ ನೃತ್ಯ ತಂಡದಿAದ ಡೊಳ್ಳು ಕುಣಿತ, ಅಶೋಕ ಮಾವೂರ ತಂಡದಿAದ ಡೊಳ್ಳು ಕುಣಿತ, ಮಹೇಶಪ್ಪ ಕಾಯಕದ ತಂಡದಿAದ ನಂದಿಕೋಲು, ಮಹೇಶ್ವರಗೌಡ ಲಿಂಗದಹಳ್ಳಿ ತಂಡದಿAದ ಪುರವಂತಿಕೆ, ಮೃತ್ಯುಂಜಯ ರಾಮಗೊಂಡೇನಹಳ್ಳಿ ವೀರಭದ್ರೇಶ್ವರ ಜಾನಪದ ಕಲಾ ಸಂಘದ ತಂಡದಿAದ ಸಮಾಳ, ಬಡವೆಪ್ಪ ಆನವಟ್ಟಿ ತಂಡದಿAದ ಡೊಳ್ಳಿನ ಕುಣಿತ, ಶಿವಾನಂದ ಈರಗೊಂಡ ದುರ್ಗಾದೇವಿ ಜಾನಪದ ಕಲಾ ತಂಡದಿAದ ಜಾಂಜ್, ಯಲ್ಲಪ್ಪ ಕಂಬಳಿ ತಂಡದಿAದ ಡೊಳ್ಳಿನ ಕುಣಿತ ಪ್ರದರ್ಶನ ಮಾಡಲಿದ್ದಾರೆ.
ರಾಮಕೃಷ್ಣ ಸುಗಂಧಿ ಮಹಿಳಾ ಕಲಾ ತಂಡದಿAದ ಗೊಂಬೆಗಳು/ಬೇಡರವೇಶ, ದತ್ತಾತ್ರೇಯ ಮಹಿಳಾ ಕಲಾ ತಂಡದಿAದ ಬೇಡರವೇಶ, ಬಸವರಾಜ ದೊಡ್ಡಲಿಂಗಣ್ಣವರ ಆದಿ ಜಾಂಬವ ಧರ್ಮ ವಾದ್ಯಗಳ ಕಲಾ ತಂಡದಿAದ ಹಲಗೆ, ಮಾಯಪ್ಪ ಹವಳೆಮ್ಮನವರ ತಂಡದಿAದ ಹಲಗೆ, ಸಂತ್ರವ್ವ ಲಮಾಣಿ ತುಳಜಾದೇವಿ ಸಂಘ ತಂಡದಿAದ ಲಂಬಾಣಿ ನೃತ್ಯ, ಸರಸ್ವತಿ ಓಲೇಕಾರ, ಶರೀಫ್ ಮಾಕಪ್ಪನವರ ರಮಾಬಾಯಿ ಅಂಬೇಡ್ಕರ್ ಮಹಿಳಾ ಡೊಳ್ಳು ಕಲಾ ಸಂಘ ತಂಡದಿAದ ಡೊಳ್ಳು ಕುಣಿತ. ಶಿವಮೂರ್ತಿ ಹುಣಸಿಹಳ್ಳಿ ವಾಲ್ಮೀಕಿ ಡೊಳ್ಳಿನ ಸಂಘ ತಂಡದಿAದ ಡೊಳ್ಳು ಕುಣಿತ, ಷಣ್ಮುಖಪ್ಪ ಭಜಂತ್ರಿ ಚನ್ನಬಸವೇಶ್ವರ ಕಲಾವಾದ್ಯಮೇಳ ತಂಡದಿAದ ಕರಡಿ ಮಜಲು ಪ್ರದರ್ಶನ ಮಾಡಲಿದ್ದಾರೆ.
ಯಲ್ಲಪ್ಪ ಭಜಂತ್ರಿ ಸರಸ್ವತಿ ಕಲಾ ತಂಡದಿAದ ಕರಡಿ ಮಜಲು, ಚಿಕ್ಕಪ್ಪ ಚಲವಾದಿ ತಂಡದಿAದ ಜಾಂಜ್, ಶಂಕ್ರಪ್ಪ ವೇಷಗಾರ ತಂಡದಿAದ ಹಗಲುವೇಷಗಾರ, ಪರಶುರಾಮ ಬಂಡಿವಡ್ಡರ ಮಾತಂಗೆಮ್ಮದೇವಿ ಕಲಾ ಸಂಘ ತಂಡದಿAದ ಜಾಂಜ್, ಮೌನೇಶ್ವರ ಮನ್ವಾಚಾರಿ ವೀರಬೊಮ್ಮಪ್ಪಜನ್ನವರ ಪುರವಂತಿಕೆ ಹವ್ಯಾಸಿ ಕಲಾ ತಂಡದಿAದ ಪುರವಂತಿಕೆ, ಪ್ರಶಾಂತ ಗುಡಿ ತಂಡದಿAದ ಬೇಡರ ವೇಶ, ವೀರಪ್ಪ ಮರಳಿಹಳ್ಳಿ ತಂಡದಿAದ ಪುರವಂತಿಕೆ, ಮಂಜುನಾಥ ಮಿರ್ಜಿ ತಂಡದಿAದ ವೀರಗಾಸೆ ಪುರವಂತಿಕೆ, ರಾಜು ಗಂಗಾ ಪರಮೇಶ್ವರಿ ಡೊಳ್ಳಿನ ಸಂಘ ತಂಡದಿAದ ಡೊಳ್ಳು ಕುಣಿತ, ಅಂಬೇಡ್ಕರ ತರುಣ ಸಂಘ ತಂಡದಿAದ ಗೆಜ್ಜೆ ಕುಣಿತ ಪ್ರದರ್ಶನ ಮಾಡಲಿದ್ದಾರೆ.
ಕೊಟ್ಟೂರು ಬಸವೇಶ್ವರ ಯುವಕರ ಸಂಘ ತಂಡದಿAದ ಕೋಲಾಟ, ಬೀರಲಿಂಗೇಶ್ವರ ಡೊಳ್ಳಿನ ಸಂಘ ತಂಡದಿAದ ಡುಳ್ಳು, ಬೀರಲಿಂಗೇಶ್ವರ ಡೊಳ್ಳಿನ ಸಂಘ ತಂಡದಿAದ ಡೊಳ್ಳು, ಚಂದ್ರಪ್ಪ ಭಜಂತ್ರಿ ತಂಡದಿAದ ಶಹನಾಯಿ ಮೇಳ, ಬಸವರಾಜ ಕಡೇಮನಿ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ಸಂಸ್ಥೆ ತಂಡದಿAದ ವೀರಗಾಸೆ ಪುರವಂತಿಕೆ, ನಿಂಗಪ್ಪ ಕಾಳೆ ಬಿ.ಆರ್.ಅಂಬೇಡ್ಕರ ಸಂಸ್ಕೃತಿ ಕಲಾ ತಂಡದಿAದ ಜಾಂಜ್ ಪ್ರದರ್ಶನ ಮಾಡಲಿದ್ದಾರೆ.

