ಹಾರಲೇ ಹಕ್ಕಿ….. ಬಣ್ಣದ ಬೂದುಕೊಕ್ಕರೆ ಹಕ್ಕಿ

Date:

ಹಾರಲೇ ಹಕ್ಕಿ….. ಬಣ್ಣದ ಬೂದುಕೊಕ್ಕರೆ ಹಕ್ಕಿ
ಹಾವೇರಿ ಇತಿಹಾಸ ಪ್ರಸಿದ್ದ ಹೆಗ್ಗೇರೆಕರೆಯಲ್ಲಿ ನಾನಾ ಬೆಗೆಹ ಹಕ್ಕಿ,ಪಕ್ಷಿಗಳು, ವನ್ಯಜೀವಿಗಳ ನೆಲೆಯಾಗಿದ್ದು, ಪ್ರಮುಖವಾಗಿ ದೇಶ-ವಿದೇಶದಿಂದ ಅನೇಕ ವಲಸೆ ಪಕ್ಷಿಗಳು ಇಲ್ಲಿಗೆ ಆಗಮಿಸಿವೆ. ಅದರಲ್ಲೂ ಭಾರತ ಸೇರಿದಂತೆ ಸಮಶೀತೋಷ್ಣ ವಲಯದ ದೇಶಗಳಲ್ಲಿ ಕಂಡು ಬರುವ ಬೂದುಕೊಕ್ಕರೆಗಳ ಹೆಚ್ಚಾಗಿ ಕಂಡುಬರುತ್ತಿವೆ.
ಬಣ್ಣದ ಬೂದುಕೊಕ್ಕರೆ ಕಂದು ನೀಲಿ ಬಣ್ಣದ ಹದ್ದಿನಷ್ಟು ದೊಡ್ಡದಾದ ಹಕ್ಕಿ. ಕುತ್ತಿಗೆ ಮತ್ತು ತಲೆ ಬೆಳ್ಳಗಿದ್ದು ತಲೆಯ ಮೇಲೆ ಕರಿಯ ಜುಟ್ಟು ಹಿಮ್ಮುಖನಾಗಿ ಬಾಗಿರುತ್ತದೆ. ಕುತ್ತಿಗೆಯನ್ನು ಯಾವಾಗಲೂ ಕುಡುಗೋಲಿನ ಆಕಾರದಲ್ಲಿ ವಂಕಿಯಹಾಗೆ ಮಡಚಿಕೊಂಡಿರುತ್ತದೆ. ಇದರ ಕುತ್ತಿಗೆಯಲ್ಲಿ ಮೇಲಿನಿಂದ ಕೆಳಗಿನರೆಗೂ ಇರುವ ಕಪ್ಪು ಪುಕ್ಕಗಳ ಗೆರೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಎದೆ ಹೊಟ್ಟೆಗಳೆಲ್ಲ ಕಂದುಬೆಳ್ಳಗಿರುತ್ತದೆ.
ಹೊಳೆ ಕೆರೆಗಳ ಪಕ್ಕ ಇರುವ ಜೊಂಡು ಬೆಳೆದ ಚೌಗಿನಲ್ಲಿ ಇದು ಸಾಧಾರಣವಾಗಿ ಆಹಾರಾನ್ವೇಷಣೆ ಮಾಡುತ್ತದೆ. ಏಕಾಂಗಿಯಾಗಿ ಬೇಟೆಯಾಡುವ ಇದು ಗುಂಪುಗಳಲ್ಲಿ ಇರುವುದು ಕಮ್ಮಿ. ಮೋಟ್ಟೆ ಇಡುವ ಸಮಯದಲ್ಲಿ ಮಾತ್ರ ಗಂಡು ಹೆಣ್ಣಿನ ಜೋಡಿಗಳಲ್ಲಿರುತ್ತದೆ. ಹಾರುವಾಗ ಕುತ್ತಿಗೆಯನ್ನು ಮಡಚಿಕೊಂಡು ಎರಡು ರೆಕ್ಕೆಗಳ ನಡುವೆ ಹುದುಗಿಸಿ ಹಾರುವುದು ಈ ಕೊಕ್ಕರೆಗಳ ವೈಶಿಷ್ಟ್ಯ.
            ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...