ಸೈಬರ್ ಕೈಂ: ಹಾವೇರಿ ಯೋಗ ಶಿಕ್ಷನಿಗೆ ೩೦ಲಕ್ಷರೂ ವಂಚನೆ

Date:

ಸೈಬರ್ ಕೈಂ: ಹಾವೇರಿ ಯೋಗ ಶಿಕ್ಷನಿಗೆ ೩೦ಲಕ್ಷರೂ ವಂಚನೆ
ಹಾವೇರಿ: ಸೈಬರ್‌ಕೈಂ ವಂಚಕರ ಬಗ್ಗೆ ಪೊಲೀಸ್ ಇಲಾಖೆ, ಮಾಧ್ಯಮಗಳು ಎಷ್ಟೇ ಜಾಗೃತಿ ಮೂಡಿಸದರೂ ಸಹ ನಿತ್ಯ ಒಂದಿಲ್ಲ ಒಂದು ಸೈಬರ್ ಕೈಂಗಳು ನಡೆಯುತ್ತಲೇ ಇವೆ. ಸೈಬರ್ ಕೈಂ ವಂಚಕರಜಾಲಕ್ಕೆ ಸಿಲುಕಿದ ಹಾವೇರಿಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರುಗ್ರಾಮ ಯೋಗ ಶಿಕ್ಷಕರೋರ್ವರು ಬರೋಬ್ಬರಿ ೩೦,೧೨,೦೦೦/-ರೂಗಳನ್ನು ಕಳೆದುಕೊಂಡಿರುವ ಬಗ್ಗೆ ಹಾವೇರಿಯ ಸಿ.ಇ.ಎನ್.ಕ್ರೈಂ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣಕಳೆದುಕೊಂಡಿರುವ ವ್ಯಕ್ತಿ ಮೋಟೆಬೆನ್ನೂರು ಗ್ರಾಮದ ಯೋಗ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಉಮಚಗಿ ಎಂದು ತಿಳಿದುಬಂದಿದ್ದು, ದಿನಾಂಕ: ೦೩/೦೪/೨೦೨೪ ರಂದು ಮಧ್ಯಾಹ್ನ ೦೨-೧೩ ಗಂಟೆಯಿಂದ ದಿನಾಂಕ:೧೫-೦೭-೨೦೨೪ ರಂದು ಸಾಯಂಕಾಲ: ೦೬-೧೫ ಗಂಟೆಯವರೆಗಿನ ಅವಧಿಯಲ್ಲಿ ಇವರಿಗೆ ಏಙUಖI
ಃಂಈಓಂ.ಂ ಎಂಬುವರು ಪೇಸ್‌ಬುಕ್ ಮೂಲಕ ಪರಿಚಯವಾಗಿ ಯುಕೆ ಯಲ್ಲಿರುವ ತಮ್ಮ ಃಚಿಡಿಡಿiಛಿ ಉoಟಜ ಅಚಿಠಿiಣಚಿಟ P
ಕಂಪನಿಯಲ್ಲಿ ಇನ್‌ವೆಸ್ಟ್ ಮಾಡಿದರೆ, ಇಬ್ಬರು ಕಂಪನಿಯಲ್ಲಿ ಒನರ್ ಆಗಿ ಕಂಪನಿಗೆ ಬಂದ ಲಾಭವನ್ನು ಇಬ್ಬರು ಪಡೆಯಬಹುದೆಂದು ಹೇಳಿ ನಂಬಿಸಿದ್ದಾರೆ. ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಮುತ್ತಪ್ಪ ಉಮಚಗಿ ತಮ್ಮ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. ೩೦,೧೨,೦೦೦/- ಗಳನ್ನು ಹಾಕಿದ್ದಾರೆ. ವಂಚಕ ಹಣ
ಹಾಗೂ ಲಾಭದ ಹಣವನ್ನು ವಾಪಸ್ ಕೊಡದೇ ಮೋಸ ಮಾಡಿದ್ದಾನೆಂದು ಜುಲೈ.೨೩ರಂದು ಹಾವೇರಿಯ ಸಿ.ಇ.ಎನ್.ಕ್ರೈಂ ಪೊಲೀಸ್‌ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸ್‌ರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...