ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ

Date:

ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ  ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ  ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ  ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ  ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ,  ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ...

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ  ಹಾವೇರಿ : ಹಾವೇರಿ ನಗರ...

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಅರ್ಜಿ ಸಲ್ಲಿಕೆ

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಡಾ. ಕುಬೇರಪ್ಪ...

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ...