ಹಾವೇರಿ: ಮಳೆಯಿಂದ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಹೊಸ ಮಾರ್ಗಸೂಚಿ
-ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ: ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾದ ಮನೆಗಳ ನಿರ್ಮಾಣ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಇಂದು ಸಂಜೆ ಮಾನ್ಯ...
ಬೆಳೆನಷ್ಟ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಬೆಳೆ ಪರಿಹಾರಕ್ಕೆ ಶಾಸಕ ರುದ್ರಪ್ಪ ಲಮಾಣಿ
ಸೂಚನೆ
ಹಾವೇರಿ : ಜಿಲ್ಲೆಯಲ್ಲಿ ಸತತವ ಮಳೆಯಿಂದ ಪ್ರವಾಹ ಉಂಟಾಗಿದ್ದು, ಸಾಕ? ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಬೆಳೆನ?...
ಮನೆ ಕಟ್ಟಿಸಿಕೊಡ್ರೀಯಪ್ಪಾ......
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ...
ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಬ್ಯಾಡಗಿತಾಲೂಕಿನ ಕದರಮಂಡಲಗಿಗ್ರಾಮದ ಅಂತರರಾಷ್ಟ್ರೀಯ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್‌ಸೊಸೈಟಿಯ...
ಹಾವೇರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ, ನಿಷೇಧಿತ 11 ಕೆ.ಜಿ 843 ಗ್ರಾಂ ಗಾಂಜಾ ವಶ, ಮೂವರ ಬಂಧನ
ಹಾವೇರಿ; ಇಲ್ಲಿನ ನಾಗೇಂದ್ರನಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮೂವರು ಆರೋಪಿತರು ನಿಷೇಧಿತ ಮಾದಕ...