ದಾವಣಗೆರೆ ಪ್ರಧಾನ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ, ಲೇಖಕ ಬಿ.ಶ್ರೀನಿವಾಸರಿಗೆ ಸನ್ಮಾನ
ದಾವಣಗೆರೆ: ಬಿಡುವಿರದ ಕೆಲಸಗಳ ಮಧ್ಯೆಯೂ ಸೃಜನಶೀಲ ಬರಹಗಾರರಾಗಿ ನ್ಯಾಯಾಂಗ ಇಲಾಖೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿರುವ ಪ್ರಧಾನ ಜಿಲ್ಲಾ ನ್ಯಾಯಾಲಯದ...
ಶೀಘ್ರವೇ ವೈದ್ಯಕೀಯ ಕಾಲೇಜ್ ಮುಖ್ಯಮಂತ್ರಿಗಳಿಂದ ಉದ್ಘಾಟನೆ
ತ್ವರಿತ ಕಾಮಗಾರಿಗೆ ರೂ.೨೫ ಕೋಟಿ ಬಿಡುಗಡೆ-ಸಚಿವ ಶಿವಾನಂದ ಪಾಟೀಲ
ಹಾವೇರಿ : ಇದೇ ವರ್ಷ ನೂತನ ವೈದ್ಯಕೀಯ ಕಾಲೇಜಿನಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಶೀಘ್ರವೇ ಸರ್ಕಾರಿ ವೈದ್ಯಕೀಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ...
ಮಕ್ಕಳೊಂದಿಗೆ ಸ್ವಾತಂತ್ರ್ಯ ಸಂಭ್ರಮಹಂಚಿಕೊಂಡ ಸಚಿವ ಶಿವಾನಂದ ಪಾಟೀಲ
ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ ೭೭ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೭ ಸಾಧಕರನ್ನು ಸನ್ಮಾನಿಸಲಾಯಿತು.
ರಕ್ಷಣಾ...
ಸಮಾಜದ ಕೊನೆಯ ವ್ಯಕ್ತಿಗೂ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ೭೭ನೇ ಸ್ವಾತಂತ್ರ್ಯೋತ್ಸವ : ಸಚಿವ ಶಿವಾನಂದ ಪಾಟೀಲ ಹೇಳಿಕೆ
ಹಾವೇರಿ: ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ...
ಹಾವೇರಿಯ ಡಿಸಿ ಕಚೇರಿರಸ್ತೆಯಲ್ಲಿ ವ್ಯಕ್ತಿಗೆ ಚೂರಿ ಇರಿತ, ಗಾಯಾಳು ಹುಬ್ಬಳ್ಳಿಯ ಕಿಮ್ಸಗೆ
ಹಾವೇರಿ: ಜನನಿಬಿಡರಸ್ತೆಯಾಗಿರುವ ಇಲ್ಲಿನ ಡಿಸಿ ಕಚೇರಿಯ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಬೈಕ್‌ನಲ್ಲಿ ಬಂದ ಆಗುಂತಕರು ಚೂರಿಇಂದ ಇರಿದ ಘಟನೆ ಗುರುವಾರ ಸಂಜೆ...