Malatesh Angur

1100 POSTS

Exclusive articles:

ಪ್ರಶಸ್ತಿ ಪುರಸ್ಕೃತ ನಾಂಗೇದ್ರ ಹಾನಗಲ್ಲಗೆ ಎಡಿಸಿ ಎಸ್ ರವಿ ಅವರಿಂದ ವಿಶೇಷ ಸನ್ಮಾನ

ಪ್ರಶಸ್ತಿ ಪುರಸ್ಕೃತ ನಾಂಗೇದ್ರ ಹಾನಗಲ್ಲಗೆ ಎಡಿಸಿ ಎಸ್ ರವಿ ಅವರಿಂದ ವಿಶೇಷ ಸನ್ಮಾನ ಹಾವೇರಿ: ಜಿಲ್ಲಾ ಸೈಬರ್ ಕೇಂದ್ರ ವಿಭಾದಲ್ಲಿ ಅಡ್ಮಿನಿ ಆಗಿರುವ ಪೊಲೀಸ್ ಇಲಾಖೆಯ ನಾಗೇಂದ್ರ ಹಾನಗಲ್ಲ ಅವರಿಗೆ ಗೃಹ ಇಲಾಖೆಯ ಎಡಿಜಿಪಿ...

ಕಾಂಗ್ರೆಸ್‌ಪಕ್ಷದ ಏಜಂಟರಂತೆ ವರ್ತಿಸುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆ ನೀಡಲಿ: ಶಿವರಾಜ ಸಜ್ಜನರ

ಕಾಂಗ್ರೆಸ್‌ಪಕ್ಷದ ಏಜಂಟರಂತೆ ವರ್ತಿಸುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆ ನೀಡಲಿ: ಶಿವರಾಜ ಸಜ್ಜನರ ಹಾವೇರಿ: ರಾಜ್ಯದ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಭ್ರಷ್ಟ ಬಂಡ ಸರ್ಕಾರವಾಗಿದೆ. ರೈತ ವಿರೋಧಿ,...

ಹಾವೇರಿ: ಲಂಚ ಸ್ವೀಕರಿಸುವಾಗ ಡಿಡಿಪಿಐ ಅಂದಾನಪ್ಪ ವಡಿಗೇರಿ -ಎಸ್ಡಿಎ ದತ್ತಾತ್ರೇಯ ಕುಂಟೆ ಬಂಧನ

ಹಾವೇರಿ: ಲಂಚ ಸ್ವೀಕರಿಸುವಾಗ ಡಿಡಿಪಿಐ ಅಂದಾನಪ್ಪ ವಡಿಗೇರಿ -ಎಸ್ಡಿಎ ದತ್ತಾತ್ರೇಯ ಕುಂಟೆ ಬಂಧನ ಹಾವೇರಿ: ಹಾವೇರಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಅಂದಾನಪ್ಪ ವಡಿಗೇರಿ ಹಾಗೂ  ದತ್ತಾತ್ರೇಯ ಕುಂಟೆ, ದ್ವಿ.ದ.ಸ ಅವರು ನಿವೃತ್ತಿ ವೇತನದ...

ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಸದನದಲ್ಲಿ ಅವಮಾನ, ದಲಿತ ಪರಿವರ್ತನಾ ವೇದಿಕೆ ಖಂಡನೆ

ಹಾವೇರಿ: ಉಪ ಸಭಾಪತಿಗಳಾದ ರುದ್ರಪ್ಪ ಮಾನಪ್ಪ ಲಮಾಣಿ ಅವರ ಮೇಲೆ ದೈಹಿಕ ಹಲ್ಲೆ, ಅಗೌರವ, ಅವಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ದುರ್ನಡತೆ ಕ್ಷಮೆಗೆ ಅನರ್ಹ. ಉಪ ಸಭಾಪತಿಗಳ ಮೇಲೆ ನಡೆದಿರುವ ಅವಮಾನವನ್ನು ತೀವೃವಾಗಿ...

ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಸಣ್ಣ ಕಥೆಗಳ ಸಂಕಲನ ಬಿಡುಗಡೆ

ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ "ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು" ಸಣ್ಣ ಕಥೆಗಳ ಸಂಕಲನ ಬಿಡುಗಡೆ ಹಾವೇರಿ: ಕವಿ ಮತ್ತು ಕಥೆಗಾರ, ಅಂಕಣಕಾರರಾಗಿಯು ಹೆಸರಾಗಿರುವ ಬಿ. ಶ್ರೀನಿವಾಸ ಅವರ ಕೊಪ್ಪಳದ...

Breaking

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...

“ಕರುಣ ಬಂದರ ಕಾಯೋ………

  "ಕರುಣ ಬಂದರ ಕಾಯೋ......... ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು,...

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ...
spot_imgspot_img