ವೃತ್ತಿ ಶಿಕ್ಷಣ ಪ್ರದರ್ಶನ-ಕೆರಿಯರ್ ಮೇಳ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸುವರ್ಣ ಅವಕಾಶ-ಜಿ.ಪಂ.ಸಿಇಒ ರುಚಿ ಬಿಂದಲ್
ಹಾವೇರಿ : ವಿದ್ಯಾರ್ಥಿಗಳು ತಮ್ಮ ಭವಿ?ವನ್ನು ರೂಪಿಸಿಕೊಳ್ಳಲು ಇದೊಂದು ಒಳ್ಳೆಯ ಸುವರ್ಣ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ...
ಸತ್ಯದ ಜೊತೆ ದೈವ ಶಕ್ತಿ ಸದಾ ಇರುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು
ಹಾವೇರಿ: ಆಧುನಿಕ ಕಾಲದಲ್ಲಿ ಶಾಂತಿ ತೃಪ್ತಿ ಕಾಣುತ್ತಿಲ್ಲ. ಬದುಕಿನಲ್ಲಿ ಹೋರಾಟ ಸಂಘರ್ಷ ನಿತ್ಯ ತಪ್ಪಿದ್ದಲ್ಲ. ಒಂದೆಡೆ ವೈಚಾರಿಕ ಪ್ರಜ್ಞೆ ಬೆಳೆಯುತ್ತಿದೆ....
ಹೊಸಕಿತ್ತೂರಿನಲ್ಲಿ ಅಪ್ಪು ಡ್ಯಾನ್ಸ ಅಕಾಡೆಮಿಯಿಂದ ಕಿತ್ತೂರು ಉತ್ಸವ
ಹಾವೇರಿ: ತಾಲೂಕಿನ ಹೊಸಕಿತ್ತೂರಿನಲ್ಲಿ ಭಾನುವಾರ ರಾತ್ರಿ ಶ್ರೀಸಂಗಮೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಅಪ್ಪು ಡ್ಯಾನ್ಸ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ಉತ್ಸವ ಕಾರ್ಯಕ್ರಮ ನಡೆಯಿತು....
ಹಾವೇರಿಯಲ್ಲಿ ಅಲೆಮಾರಿಗಳಿಗಾಗಿ ತೆರೆದಿದೆ ಪುಟ್ಟ ಗುಡಿಸಲಿನಲ್ಲಿ ಗ್ರಂಥಾಲಯ
ಹಾವೇರಿ: ಒಂದು ಕಾಲದಲ್ಲಿ ಜ್ಞಾನದ ಕೇಂದ್ರಗಳಾಗಿದ್ದ ಓದುಗರಿಂದ ತುಂಬಿ ತುಳುಕುತ್ತಿದ್ದ ಗ್ರಂಥಾಲಯಗಳು ಈಗ ಆಧುನಿಕತೆ ಭರಾಟೆಯಲ್ಲಿ ಓದುಗರ ಕೊರತೆ ಎದುರಿಸುತ್ತಿವೆ. ಆದರೂ ಸಹ ಗ್ರಂಥಾಲಯದ...
ಬೇವು ಬೆಲ್ಲ ಸವಿಯುತ್ತಾ
ಕಹಿ ನೆನಪು ಮರೆಯತ್ತಾ
ಸಿಹಿಯಾದ ಭರವಸೆಗಳನ್ನು ಸ್ವಾಗತಿಸೋಣ..
ನಾಡಿನ ಸಮಸ್ತ ಮಹಾ
ಜನತೆಗೆ 2026ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ವೀರಣ್ಣ ಪಾಟೀಲ
ಸಂಯೋಜಕರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಹಾವೇರಿ.