ಹಾವೇರಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು
ಚುಟುಕು ಸಾಹಿತ್ಯವನ್ನು ಕಡೆಗಣಿಸುತ್ತಿವೆ.
ಕೆಲವು ವರ್ಷಗಳ ಹಿಂದೆ ಚುಟುಕು ಪದ್ಯಗಳಿಲ್ಲದೆ ಪತ್ರಿಕೆ ಪ್ರಕಟವಾಗುತ್ತಿರಲಿಲ್ಲ. ಆದರೆ ಕ್ರಮೇಣ ಚುಟುಕು ಪದ್ಯಗಳು ಪತ್ರಿಕೆಗಳಲ್ಲಿ ಕಣ್ಮರೆಯಾಗುತ್ತಾ ಬಂದವು, ಕಡಿಮೆ ಪದಗಳಲ್ಲಿ ಅಗಾಧವಾದ ಜೀವನಾನುಭವ ಕಟ್ಟಿಕೊಡುವ...