ಹಾವೇರಿ: ಡಿವೈಡರ್ ಗೆ ಕಾರು ಡಿಕ್ಕಿ ,ಆಟೋದಲ್ಲಿದ್ದ ಇಬ್ಬರ ಮರಣ
ಹಾವೇರಿ:ಡಿವೈಡರ್ ಕಾರು ಡಿಕ್ಕಿ
ಹೊಡೆದು ಆಟೋ ಮೇಲೆ ಬಿದ್ದು
ಆಟೋದಲ್ಲಿದ್ದ
ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ನಗರದ ಹೊರವಲಯದಲ್ಲಿರುವ ತೋಟದ ಯಲ್ಲಾಪುರದಬಳಿಯ...
ELECTION
ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನ.೧೩ಕ್ಕೆ ಘೋಷಣೆ
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ೩ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದೆ. ಶಿಗ್ಗಾಂವಿ, ಸಂಡೂರು, ಚನ್ನಟ್ಟಣ ಹಾಗೂ ಕ್ಷೇತ್ರದಲ್ಲಿ ತೆರವಾಗಿರುವ ಸ್ಥಾನಗಳಿಗೆ ನವೆಂಬರ್...
ಹಾವೇರಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಆರಂಭ
ಹಾವೇರಿ : ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹದ ಅಡಿಯಲ್ಲಿ ಹಾವೇರಿಯ ದೇವಧರ ಆಸ್ಪತ್ರೆಯಲ್ಲಿ ೫೦ಬೆಡ್‌ಗಳ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯನ್ನು ಆರಂಭಿಸಲಾಗಿದೆ...
"ಚಿತ್ತಿಮಳೆಗೆ ಕೋಡಿಬಿದ್ದಾಯ್ತು ಹಾವೇರಿ ಹೆಗ್ಗೆರೆ ಕೆರೆ"
ಹಾವೇರಿ ನಾಗರಿಕರಿಗೆ ಒಳ್ಳೆಯ ಸುದ್ದಿ
ಹಾವೇರಿ: ಹಾವೇರಿನಗರದ ಜನತೆಗೆ ಜಲಮೂಲವಾಗಿರುವ ಐತಿಹಾಸಿಕ ಹಾವೇರಿ ಹೆಗ್ಗೆರೆಕೆರೆ ಅ.೧೩ರಂದು ಭಾನುವಾರ ಬೆಳಿಗ್ಗೆ ೮ಗಂಟೆಯ ಸುಮಾರಿಗೆ ಕೆರೆತುಂಬಿ ಕೋಡಿಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ೪೮ಕ್ಕೆ ಹೊಂದಿಕೊಂಡಿರುವ...