ಅಗ್ನಿ ಅವಘಡ ತಪ್ಪಿಸಿದ ಜಿಲ್ಲಾ ಗೃಹರಕ್ಷಕ ಸಮಾದೇಷ್ಟ ಪ್ರಮೋದ್ ನಲವಾಗಲ್

Date:

ಹಾವೇರಿ: ಕಾರ್ಯ ನಿಮಿತ್ಯ ದ್ವಿಚಕ್ರವಾಹನದಲ್ಲಿ ಮಾ.೨ರಂದು ಹಾವೇರಿಯಿಂದ ಹಾನಗಲ್ಲಗೆ ತೆರಳುತ್ತಿದ್ದ ಹಾವೇರಿ ಜಿಲ್ಲಾ ಗೃಹರಕ್ಷಕದ ದಳದ ಸಮಾದೇಷ್ಟ ಪ್ರಮೋದ್ ನಲವಾಗಲ್ ಹಾಗೂ ಅವರ ಸ್ನೇಹಿತ ಪ್ರೇಮಕುಮಾರ ಬಿದರಕಟ್ಟಿ ಅವರು ಹಾನಗಲ್ ತಾಲೂಕಿನ ಬಾಳಂಬಿಡ್ ಗ್ರಾಮದಲ್ಲಿ ರೈತನೊಬ್ಬನ ಮನೆಯ ಮುಂದಿನ ಬಣವಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿ ತಾವೇ ಕಾರ್ಯಚರಣೆ ನಡೆಸಿ ಬಣವಿ ಪಕ್ಕದಲ್ಲಿದ್ದ ಟ್ಯಾಂಕನಿಂದ ನೀರನ್ನು ಹಾಕಿ ಬೆಂಕಿನಂದಿಸುವ ಕಾರ್ಯಕೈಗೊಂಡರು.
ಬಣವಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಇಬ್ಬರು ಬೆಂಕಿ ಹರಡದಂತೆ ಪಕ್ಕದ ಟ್ಯಾಂಕನಿಂದ ನೀರನ್ನು ತುಂಬಿ ಹಾಕುವ ಮೂಲಕ ತದನಂತರ ಪಕ್ಕದ ಪೈಪನಿಂದ ಬೆಂಕಿ ಹತ್ತಿದ ಬಣವಿಗೆ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಬೆಂಕಿನಂದಿಸುವ ಕಾರ್ಯಕ್ಕೆ ಕೈಜೋಡಿಸಿದರು.
ಜಿಲ್ಲಾ ಸಮಾದೇಷ್ಟ ಪ್ರಮೋದ್ ನಲವಾಗಲ್ ಹಾಗೂ ಅವರ ಸ್ನೇಹಿತ ಪ್ರೇಮಕುಮಾರ ಬಿದರಕಟ್ಟಿ ಅವರು ಅಗ್ನಿ ಅವಘಡವನ್ನು ಮುಂಜಾಗೃತ ಕೃಮ ಕೈಗೊಂಡು ನೀರುವ ಹಾಕುವ ಮೂಲಕ ಸಂಭವಿಸಬಹುದಾಗದ್ದು ಭಾರೀ ಅಗ್ನಿ ಅವಘಡವನ್ನು ತಪ್ಪಿಸಿದ್ದು, ಇರ್ವರನ್ನು ಕಾರ್ಯವನ್ನು ಸ್ಥಳೀಯರು ಕೊಂಡಾಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...