ಕಿಡ್ನಿ ವೈಪಲ್ಯ, ಗೃಹರಕ್ಷಕನಿಗೆ ಜಿಲ್ಲಾ ಗೃಹರಕ್ಷಕ ಸದಸ್ಯರಿಂದ ಸಹಾಯಹಸ್ತ

Date:

ಹಾವೇರಿ : ಹಾವೇರಿ ಘಟಕದ ಗೃಹರಕ್ಷಕದಳದ ಸದಸ್ಯ ಎಮ್.ಎನ್.ನಡಕಟ್ಟನವರ ೧೫ ವರ್ಷದಿಂದ ಗೃಹರಕ್ಷಕ ದಳ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದ ಅವರ ಇತ್ತೀಚೆಗೆ ಅನಾರೋಗ್ಯದಿಂದಾಗಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಅವರಿಗೆ ಹಾವೇರಿ ಜಿಲ್ಲೆಯ ಎಲ್ಲಾ ಘಟಕಗಳ ಘಟಕಾಧಿಕಾರಿಗಳು ಹಾಗೂ ಸದಸ್ಯರು ಸಹಾಯಧನವನ್ನು ಸಂಗ್ರಹಿಸಿ ಅವರ ಮುಂದಿನ ಚಿಕಿತ್ಸೆಗೆ ನೀಡಿದರು. ಅವರು ಆರೋಗ್ಯ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠರಾದ ಪ್ರಮೋದ ನಲವಾಗಲ ಹಾಗೂ ಘಟಕಾಧಿಕಾರಿಗಳಾದ ಎ.ಜೆ.ಪಠಾಣ, ಜಿ.ಎಲ್.ಅರ್ಕಾಚಾರಿ, ಎಚ್.ಆರ್.ತೇರದಹಳ್ಳಿ ಹಾಗೂ ಸದಸ್ಯರಾದ ಪಿ.ಎಚ್.ಕರಿಂಡೇರ, ಜಿ.ಸಿ.ಬಜ್ಜಿ , ಪಿ.ಐ.ತಿಮ್ಮೇನಹಳ್ಳಿ, ಎಮ್.ಎನ್.ದೇವಗಿರಿ, ಎನ್.ಆರ್.ಕೆಂಪದುರಗಣ್ಣನವರ, ಐ. ಎ.ಕಮದೋಡ , ಸಿ.ವಿ.ಹೆಡಿಗೊಂಡ ಹಾಗೂ ಎ.ಎಸ್.ಪಠಾಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ ಜಿಲ್ಲೆಯ ನಿಯತಕಾಲಿಕೆಗಳು “ನಾ ಕಂಡಂತೆ ನನಗೆ ಕಂಡಷ್ಟು”

ಹಾವೇರಿ ಜಿಲ್ಲೆಯ ನಿಯತಕಾಲಿಕೆಗಳು "ನಾ...

ಹಾನಗಲ್ ತಾಲೂಕಿನ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ: ಬಸವರಾಜ ಬೊಮ್ಮಾಯಿ

ಹಾನಗಲ್ ತಾಲೂಕಿನ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ:...

ಉಡಚಪ್ಪ ಮಾಳಗಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ

ಉಡಚಪ್ಪ ಮಾಳಗಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ಹಾವೇರಿ:ಸಮಾಜ ಸೇವೆ, ಜನಸೇವೆ, ಮಾನವೀಯ...

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...