ಹಾವೇರಿ: ಡಾ.ಅಂಬೇಡ್ಕರ್ ಜಯಂತಿಯ ಬಗ್ಗೆ ನಿರ್ಲಕ್ಷ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ತಲೆದಂಡ!

Date:

ಹಾವೇರಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಬಗ್ಗೆ ನಿರ್ಲಕ್ಷ ತೋರಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ ಅವರ ತಲೆದಂಡವಾಗಿದೆ.

ಏ.೧೫ರಂದು ಬೆಳಿಗ್ಗೆ ೧೦ಕ್ಕೆ  ಹಾವೇರಿ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸರ್ಕಲ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಜಿಲ್ಲಾಧಿಕಾರಿ ರಘುನಂಧನಮೂರ್ತಿ ಅವರಿಗೆ ಡಾ.ಅಂಬೇಡ್ಕರ್ ಪುತ್ಥಳಿಗೆ ಹಾಗೂ  ಸರ್ಕಲ್ ಗೆ ಸುಣ್ಣ,ಬಣ್ಣವನ್ನು ಹಚ್ಚದೇ ನಿರ್ಲಕ್ಷ ವಹಿಸಿದ ಅಧಿಕಾರಿಗಳಮೇಲೆ ಕ್ರಮ ಜರುಗಿಸಬೇಕೆಂದು ದಲಿತ ಮುಖಂಡರು ಆಗ್ರಹಿಸಿದ ಹಿನ್ನಲೆಯಲ್ಲಿ ನಗರಸಭೆಯ ಪೌರಾಯುಕ್ತರ ನಿರ್ಲಕ್ಷ ದ ಬಗ್ಗೆ ಏ.೧೩ರಂದು ರಾತ್ರಿಯೇ ತಮ್ಮ ಗಮನಕ್ಕೆ ವಿಷಯ ಗೊತ್ತಾಗಿದೆ.ಡಾ.ಅಂಬೇಡ್ಕರ್ ಜಯಂತಿ ಆಚರಣೆ ಯ ಲ್ಲಿ ನಿರ್ಲಕ್ಷ ವಹಿಸಿದ ಪೌರಾಯುಕ್ತ ರನ್ನು ಅಮಾನತು ಗೊಳಿಸುವ ಬಗ್ಗೆ ಸರ್ಕಾರಕ್ಕೆ ಪತ್ರಬರದಿರುವುದಾಗಿ ತಿಳಿಸಿದರು.

ಶನಿವಾರ ರಾತ್ರಿ ಅಧಿಕಾರಿಗಳ ತಂಡವು ಸ್ಥಳದಲ್ಲಿದ್ದು ಡಾ.ಅಂಬೇಡ್ಕರ್ ಜಯಂತಿ ಆಚರಣೆಯ ಸಿದ್ಧತೆಗಳನ್ನು ಮಾಡಿದ್ದಾರೆ ಎಂದರು.

ಪೌರಾಯುಕ್ತರ ಪರ/ ವಿರೋಧ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಯನ್ನು ನೀತಿ ಸಂಹಿತೆ ಜಾರಿಯಲ್ಲರುವ ಕಾರಣದಿಂದ ಸರಳವಾಗಿ ಆಚರಿಸುವ ಹಿನ್ನೆಲೆಯಲ್ಲಿ ಸುಣ್ಣ, ಬಣ್ಣ ಹಚ್ಚಲು ತಡವಾಗಿ ಕಾರ್ಯ ವನ್ನು ನಡೆಸಲಾಯಿತು. ಬಣ್ಣವನ್ನು ಹಚ್ಚುವ ಕಾರ್ಯ ನಡೆದಾಗ ಕೆಲವರು ತಡೆಯೊಡ್ಡಿ ಗೇಟಿಗೆ ಬಿಗಹಾಕಿದ್ದರು. ಇದರಲ್ಲಿ ಪೌರಾಯುಕ್ತರ ತಪ್ಪಿಲ್ಲ ಎಂದು ಕೆಲವರು ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಆದರೆ ಕೆಲವರು ಅಂಬೇಡ್ಕರ್ ಸರ್ಕಲ್ ಗೆ ಉದ್ದೇಶ ಪೂರ್ವಕವಾಗಿವಾಗಿ ಸುಣ್ಣ,ಬಣ್ಣ ಬಳಿಸಲು ವಿಳಂಬವನ್ನು ಮಾಡಿದ್ದಾರೆ. ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿಲ್ಲ. ಶನಿವಾರ ರಾತ್ರಿ ೨ರವರೆಗೂ ಪೌರಾಯುಕ್ತ ರು ಸ್ಥಳಕ್ಕೆ ಬರಲಿಲ್ಲ ಎಂದು‌ಆರೋಪಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

  ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾವೇರಿ : ಕರ್ನಾಟಕದ...

ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ

ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ ಹಾವೇರಿ: ಕನ್ನಡ ಮತ್ತು ಸಂಸ್ಕೃತಿ...

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ ಗಾಯ

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ...

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...