ಹಾವೇರಿ ಬೈಪಾಸ್ ನಲ್ಲಿ ಅಪಘಾತ-ಚಾಲಕನ ರಕ್ಷಣೆ

Date:

ಹಾವೇರಿ ಬೈಪಾಸ್ ನಲ್ಲಿ ಅಪಘಾತ-ಚಾಲಕನ ರಕ್ಷಣೆ
ಹಾವೇರಿ: ಹಾವೇರಿ ರಾಷ್ಟ್ರೀಯ ಹೆದ್ದಾರಿ ೪೮ರ ಬೈಪಾಸ್ ನಲ್ಲಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುರುವಾದ ‌ಬೆಳಿಗ್ಗೆ ಡಿಕ್ಕಿ ಹೊಡೆದಿದೆ.
ನುಜ್ಜು ಗುಜ್ಜಾದ ಲಾರಿಯಲ್ಲಿ‌‌ ತೀವ್ರ ಗಾಯಗೊಂಡ ಚಾಲಕನನ್ನು ಹರಸಾಹಸ ಪಟ್ಟು
108 ಅಂಬುಲೆನ್ಸ್ ಸಿಬ್ಬಂದಿಯವರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ
ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿಗೆ ಲಾರಿಯನ್ನು ಚಲಾಯಿಸಿ ಕೊಂಡು ಹೊರಟಿದ್ದ
ಚಾಲಕ  ಕುಮರೇಶ್ ನ ನಿಯಂತ್ರಣ ಕಳೆದುಕೊಂಡ ಲಾರಿ‌ ಹಾವೇರಿ ಬೈಪಾಸ್ ನಲ್ಲಿ ನಿಲ್ಲಿಸಲಾಗಿದ್ದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ.
 ಅಪಘಾತ ದ ರಭಸದಿಂದ
ಲಾರಿ ಚಾಲಕ ಲಾರಿಯಲ್ಲಿ ಸಿಲುಕಿ ಕೊಂಡ ನರಳಾಡಿದ್ದಾನೆ.
ತಕ್ಷಣವೇ ಕಾರ್ಯಚರಣೆಗೆ ಇಳಿದ ಹಾವೇರಿ ಯ 108 ಅಂಬುಲೆನ್ಸ್ ಸಿಬ್ಬಂದಿಯವರು
ಮತ್ತು ಅಗ್ನಿಶಾಮಕ ದಳದವರು
ಚಾಲಕನನ್ನು ಸುರಕ್ಷಿತವಾಗಿ ಲಾರಿಚಾಲಕನ ಹೊರತಗೆದು ಆತನ ಜೀವರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಚಾಲಕನಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ‌ನೀಡಿದ
ಸಿ ಆಂಬುಲೆನ್ಸ್ ಸಿಬ್ಬಂದಿಗಳಾದ ತೌಫಿಕ್ ಪಠಾಣ್ , ಸ್ಟಾಪ್ ನರ್ಸ್ ಆ ಶಂಕರ್ ಲಮಾಣಿ‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ. ಕಾಯಂ ಗೊಳಿಸಲು ಉಡಚಪ್ಪ ಮಾಳಗಿ ಒತ್ತಾಯ

ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ. ಕಾಯಂ ಗೊಳಿಸಲು ಉಡಚಪ್ಪ ಮಾಳಗಿ ಒತ್ತಾಯ ಹಾವೇರಿ:ರಾಜ್ಯದಲ್ಲಿ...

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ-ಕ್ರಮಕ್ಕೆ ಆಗ್ರಹ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ-ಕ್ರಮಕ್ಕೆ ಆಗ್ರಹ ಹಾವೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟಗಾರರು ಯೂರಿಯಾ,...

ಹೆರಿಗೆ ನಂತರ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ-ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯನ ವಿರುದ್ಧ ದೂರು ದಾಖಲು

ಹೆರಿಗೆ ನಂತರ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ-ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯನ...

ಉದ್ಯೋಗ ತರಬೇತಿಯಿಂದ ಸ್ವ-ಉದ್ಯೋಗ ಸೃಷ್ಟಿ: ಅಬ್ದುಲ್ ರಹಿಂ

ಉದ್ಯೋಗ ತರಬೇತಿಯಿಂದ ಸ್ವ-ಉದ್ಯೋಗ ಸೃಷ್ಟಿ: ಅಬ್ದುಲ್ ರಹಿಂ ಹಾವೇರಿ : ನಿರುದ್ಯೋಗಿ ಯುವಕ-ಯುವತಿಯರಿಗೆ,...