ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ೧೭.೭೭ ಲಕ್ಷ ಮತದಾರರು

Date:

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ೧೭.೭೭ ಲಕ್ಷ ಮತದಾರರು

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮,೯೫,೩೬೬ ಪುರುಷರು, ೮,೮೨,೪೩೦ ಮಹಿಳೆಯರು ಹಾಗೂ ೮೧ ಇತರರು ಸೇರಿದಂತೆ ೧೭,೭೭,೮೭೭ ಮತದಾರರಿದ್ದಾರೆ.
ಈ ಪೈಕಿ ೮೫ ವರ್ಷ ಮೇಲ್ಪಟ್ಟ ೧೫,೫೨೧ ಮತದಾರರು, ೨೭,೪೩೪ ವಿಕಲಚೇತನ ಮತದಾರರು, ೧,೬೦೭ ಸೇವಾ ಮತದಾರರು ಹಾಗೂ ೧೮ ರಿಂದ ೧೯ ವರ್ಷದ ೫೦,೬೫೮ ಮತದಾರರಿದ್ದಾರೆ.
ಕ್ಷೇತ್ರವಾರು ವಿವರದಂತೆ ಶಿರಹಟ್ಟಿ ಕ್ಷೇತ್ರದಲ್ಲಿ ೧,೧೪,೪೧೭ ಪುರುಷರು, ೧,೧೩,೯೨೯ ಮಹಿಳೆಯರು ಹಾಗೂ ೧೩ ಇತರರು ಸೇರಿದಂತೆ ೨,೨೮,೩೫೯ ಮತದಾರರಿದ್ದಾರೆ.
ಗದಗ ಕ್ಷೇತ್ರದಲ್ಲಿ ೧,೧೨,೧೫೪ ಪುರುಷರು, ೧,೧೫,೦೫೦ ಮಹಿಳೆಯರು ಹಾಗೂ ೧೮ ಇತರರು ಸೇರಿದಂತೆ ೨,೨೭,೨೨೨ ಮತದಾರರಿದ್ದಾರೆ.
ರೋಣ ಕ್ಷೇತ್ರದಲ್ಲಿ ೧,೧೮,೨೧೩ ಪುರುಷರು, ೧,೧೯,೧೧೪ ಮಹಿಳೆಯರು ಹಾಗೂ ೨೨ ಇತರರು ಸೇರಿದಂತೆ ೨,೩೭,೩೪೯ ಮತದಾರರಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ೧,೦೯,೨೬೫ ಪುರುಷರು, ೧,೦೪,೮೦೮ ಮಹಿಳೆಯರು ಹಾಗೂ ಇಬ್ಬರು ಇತರರು ಸೇರಿದಂತೆ ೨,೧೪,೦೭೫ ಮತದಾರರಿದ್ದಾರೆ.
ಹಾವೇರಿ ಕ್ಷೇತ್ರದಲ್ಲಿ ೧,೨೦,೧೯೧ ಪುರುಷರು, ೧,೧೫,೭೬೮ ಮಹಿಳೆಯರು ಹಾಗೂ ೦೯ ಇತರರು ಸೇರಿದಂತೆ ೨,೩೫,೯೬೮ ಮತದಾರರಿದ್ದಾರೆ.
ಬ್ಯಾಡಗಿ ಕ್ಷೇತ್ರದಲ್ಲಿ ೧,೦೬,೮೪೦ ಪುರುಷರು, ೧,೦೪,೦೨೮ ಮಹಿಳೆಯರು ಹಾಗೂ ಮೂವರು ಇತರರು ಸೇರಿದಂತೆ ೨,೧೦,೮೭೧ ಮತದಾರರಿದ್ದಾರೆ.
ಹಿರೇಕೆರೂರು ಕ್ಷೇತ್ರದಲ್ಲಿ ೯೫,೧೧೭ ಪುರುಷರು, ೯೧,೭೭೩ ಮಹಿಳೆಯರು ಹಾಗೂ ಮೂವರು ಇತರರು ಸೇರಿದಂತೆ ೧,೮೬,೮೯೩ ಮತದಾರರಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಲ್ಲಿ ೧,೧೯,೧೬೯ ಪುರುಷರು, ೧,೧೭,೯೬೦ ಮಹಿಳೆಯರು ಹಾಗೂ ೧೧ ಇತರರು ಸೇರಿದಂತೆ ೨,೩೭,೧೪೦ ಮತದಾರರಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...