ಹಾವೇರಿ:ಜಿ.ಪಂ. ಸಿಇಒ ಅಕ್ಷಯ ಶ್ರೀಧರ್‌ಗೆ ಅತ್ಯುತ್ತಮ ಚುನಾವಣೆ ಚಟುವಟಿಕೆ ರಾಜ್ಯ ಮಟ್ಟದ ಪ್ರಶಸ್ತಿ

Date:

ಹಾವೇರಿ:ಜಿ.ಪಂ. ಸಿಇಒ ಅಕ್ಷಯ ಶ್ರೀಧರ್‌ಗೆ ಅತ್ಯುತ್ತಮ ಚುನಾವಣೆ ಚಟುವಟಿಕೆ ರಾಜ್ಯ ಮಟ್ಟದ ಪ್ರಶಸ್ತಿ

ಹಾವೇರಿ: ಅತ್ಯುತ್ತಮ ಚುನಾವಣೆ ಚಟುವಟಿಕೆಗೆ ಹಾವೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಪುಟ್ಟಪ್ಪ ಚಟ್ಟಿ ಟೌನ್‌ಹಾಲ್‌ನಲ್ಲಿ ಇಂದು ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹಲೊಟಅವರು ಪ್ರಶಸ್ತಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...

“ಕರುಣ ಬಂದರ ಕಾಯೋ………

  "ಕರುಣ ಬಂದರ ಕಾಯೋ......... ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು,...