ಏರ್‌ಕ್ರಾಫ್ಟ್ ಹಾರಾಟ-ಭಯ ಬೇಡ:ಎಸ್‌ಪಿ ಯಶೋಧಾ ವಂಟಗೋಡಿ

Date:

ಏರ್‌ಕ್ರಾಫ್ಟ್ ಹಾರಾಟ-ಭಯ ಬೇಡ:ಎಸ್‌ಪಿ ಯಶೋಧಾ ವಂಟಗೋಡಿ
ಹಾವೇರಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜೀಯೋಲಜಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ದಿನಾಂಕ: ೩೧.೦೭.೨೦೨೬ ರವರೆಗೆ ಏರ್‌ಕ್ರಾಫ್ಟ್ ಮೂಲಕ ಏರ್‌ಬಾರ‍್ನ್ ಜಿಯೋಫಿಸಿಕಲ್ ಸರ್ವೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾವೇರಿ ತಾಲೂಕಿನಲ್ಲಿ ಭೂಮೇಲ್ಮೈ ಇಂದ ಕಡಿಮೆ ಅಂತರದಲ್ಲಿ ಏರ್‌ಕ್ರಾಫ್ಟ್ ಹಾರಾಟ ಕಂಡು ಬರುತ್ತಿದ್ದು, ಇದು ಕೇವಲ ಜಿಯೋಫಿಸಿಕಲ್ ಸರ್ವೆ ಕಾರ್ಯಕ್ಕೆ ಸೀಮಿತವಾಗಿರುವುದರಿಂದ ಸಾರ್ವಜನಿಕರು ಭಯ/ಆತಂಕ ಪಡಬಾರದೆಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮಂಜು ಕಚವಿ ಅವರಿಗೆ ಕಾರ್ಮಿಕ ಸೇವಾರತ್ನ ಪ್ರಶಸ್ತಿ

ಮಂಜು ಕಚವಿ ಅವರಿಗೆ ಕಾರ್ಮಿಕ ಸೇವಾರತ್ನ ಪ್ರಶಸ್ತಿ ಹಾವೇರಿ: ವಿಶ್ವ...

ಹಾವೇರಿಯಲ್ಲಿ ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು

ಹಾವೇರಿಯಲ್ಲಿ: ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು ಹಾವೇರಿ:...

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ ಹಾವೇರಿ: ವಿಶ್ವಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ...

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..?

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..? ಹಾವೇರಿ: ಕೇಂದ್ರ ಸರ್ಕಾರ...