News Week
Magazine PRO

Company

ಬೆಳಗಾವಿಯ‌ ಶೇಪರ್ಡ್ಸ್ ಇಂಡಿಯಾ ಸಮಾವೇಶಕ್ಕೆ ತೆರಳಿದ್ದ ಹಾವೇರಿ ವ್ಯಕ್ತಿ ಅಪಘಾತದಲ್ಲಿ ಮರಣ

Date:

ಹಾವೇರಿ: ಬೆಳಗಾವಿಯಲ್ಲಿ ಅ.೩ರಂದು ಆಯೋಜಿಸಿದ್ದ ಶೇಪರ್ಡ್ಸ್ ಇಂಡಿಯಾ ಸಮಾವೇಶಕ್ಕೆ ತೆರಳಿದ್ದ ಹಾವೇರಿ ವ್ಯಕ್ತಿ ಅಪಘಾತದಲ್ಲಿ ಮರಣಹೊಂದಿರುವ ಘಟನೆ‌ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ನ್ನು‌ ಹಾವೇರಿ ತಾಲೂಕಿನ ಗುಡೂರು ಗ್ರಾಮದ ನಿವಾಸಿ ಕೋಟೆಪ್ಪ ಬೀರಪ್ಪ ಕುದರಿಹಾಳ (೬೦) ಎಂದು ತಿಳಿದುಬಂದಿದೆ.

 ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯಾಗಿದ್ದ ಕೋಟೆಪ್ಪ ಬೀರಪ್ಪ ಕುದರಿಹಾಳ ಬೆಳಗಾವಿಯಲ್ಲಿ ಅ.೩ರಂದು ಆಯೋಜಿಸಿದ್ದ ಶೇಪರ್ಡ್ಸ್ ಇಂಡಿಯಾ ಇಂಟರರ್ನ್ಯಾಷನಲ್ 9ನೇ ವಾರ್ಷಿಕ ರಾಷ್ಟ್ರೀಯ ಮಹಾ ಸಮಾವೇಶ ಕಾರ್ಯಕ್ರಮಕ್ಕೆ ಹೋಗಿ ಮರಳಿ ಊರಿಗೆ ಬರುವಾಗ ಬೆಳಗಾವಿ ಮತ್ತು ಹಿರೇ ಬಾಗೇವಾಡಿಯ ಮಧ್ಯ ಅ.೩ರಂದು ಸಂಜೆ ೬-೧೫ರ ಸುಮಾರಿಗೆ
 ಹೆದ್ದಾರಿ ರಸ್ತೆಯ ಬ್ರೀಡ್ಜ  ಪಕ್ಕದಲ್ಲಿ ವಾಹನ ನಿಲ್ಲಿಸಿ ಚಹಾ ಕುಡಿಯಲು ಹೋಗುವಾಗ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋಟೆಪ್ಪ ಅವರಿಗೆ ಪತ್ನಿ, ಇಬ್ಬರು ‌ಪುತ್ರರು,‌ಓರ್ವ ಪುತ್ರಿಇದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು!

 ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು! ಹಾವೇರಿ: ಕೋಟ್ಯಾಂತರರೂಗಳ...

ನಾಗರಪಂಚಮಿ ಹಬ್ಬದಲ್ಲಿ ನಾಗರಹಾವಿನ ರಕ್ಷಣೆ !

ನಾಗರಪಂಚಮಿ ಹಬ್ಬದಲ್ಲಿ ನಾಗರಹಾವಿನ ರಕ್ಷಣೆ ! ಹಾವೇರಿ: 'ಕಲ್ಲ ನಾಗರ ಕಂಡರೆ ಹಾಲನ್ನೆರಿವವರು,...

ಕರ್ನಾಟಕದಿಂದ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆಗಾಗಿ ಭಾರತ್ ಗೌರವ್ ಯಾತ್ರೆಗೆ ವಿಶೇಷ ರೈಲುಗಳು

ಐಆರ್'ಸಿಟಿಸಿ: ಕರ್ನಾಟಕದಿಂದ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆಗಾಗಿ ಭಾರತ್ ಗೌರವ್...

ಹಾಲು ಅಮೃತಕ್ಕೆ ಸಮಾನ, ಅಪವ್ಯಯ ಬೇಡ; ರಮೇಶ ಆನವಟ್ಟಿ

ಹಾಲು ಅಮೃತಕ್ಕೆ ಸಮಾನ, ಅಪವ್ಯಯ ಬೇಡ; ರಮೇಶ ಆನವಟ್ಟಿ ಹಾವೇರಿ: ಹಾಲು...