ಶಿಕ್ಷಕನ ಮೂರು ತಿಂಗಳ  ಬಾಕಿ ವೇತನ ಬಿಡುಡೆಗೆ ಲಂಚ- ಲೋಕಾಯುಕ್ತ ಬಲೆಗೆ ಹಾವೇರಿ ಬಿಇಓ ಬಡಿಗೇರ

Date:

ಹಾವೇರಿ: ಶಿಕ್ಷಕರೋರ್ವರ ಮೂರು ತಿಂಗಳ  ಬಾಕಿ ವೇತನ  ಮಂಜೂರ ಮಾಡಲು  ಶನಿವಾರ ೧೫ ಸಾವಿರೂ ರೂ ಲಂಚಪಡೆಯುತ್ತಿದ್ದ  ವೇಳೆ ಲೋಕಾಯುಕ್ತರ ಬಲೆಗೆ ಹಾವೇರಿಯ ಬಿಇಓ ಮೌನೇಶ್ವರ ಬಡಿಗೇರ ಬಿದ್ದಿದ್ದಾರೆ.
ಪ್ರತಾಪ ಬಾರ್ಕಿ  ಎನ್ನುವ ಶಿಕ್ಷಕರ ಮೂರು ತಿಂಗಳ ಬಾಕಿ ವೇತನ  ಮಂಜೂರ ಮಾಡಲು  ಹಾವೇರಿ ತಾಲೂಕ ಕ್ಷೇತ್ರ ಶಿಕ್ಣಣಾಧಿಕಾರಿ ಮೌನೇಶ ಬಡಿಗೇರ  ೫೦೦೦೦ ರೂ ಹಣದ ಬೇಡಿಕೆ ಇಟ್ಡಿದ್ದರು.   ಏ.೧೯ ರಂದು   ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಹಾವೇರಿ ನಗರದ. ಬಸವೇಶ್ವರ ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಇವರ ಮನೆಯಲ್ಲಿ   ಶಿಕ್ಷಕ ಪ್ರತಾಪ ಬಾರ್ಕಿ ಮುಂಗಡವಾಗಿ ೧೫೦೦೦ ರೂ ಹಣ ನೀಡುವಾಗ  ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ  ಬಿ.ಇ.ಓ  ಮೌನೇಶ ಬಡಿಗೇರ ಹಾಗೂ ಜೀಪ್ ಚಾಲಕ. ಪಾಪಣ್ಣ ಲಮಾಣಿ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ  ತಮ್ಮ ವಶಕ್ಕೆ ಪಡೆದಿದ್ದಾರೆ.  ಇನ್ನೊಬ್ಬ ಆರೋಪಿ ಮಲ್ಲಿಕಾರ್ಜುನ ಕುಂಬಾರಗೇರಿ  ಪರಾರಿಯಾಗಿದ್ದು,  ಈ ಕುರಿತು ಹಾವೇರಿ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...