ಹಾವೇರಿಯಲ್ಲಿ  ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ 

Date:

ಹಾವೇರಿಯಲ್ಲಿ
ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಹಾವೇರಿ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇಲ್ಲಿನ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬರುತ್ತಿದ್ದ ವಿಧಾನ ಪರಿಷತ್ ಸದಸ್ಯ: ಡಾ. ಧನಂಜಯ
ಸರ್ಜಿಅವರಿದ್ದ ಕಾರು ಮಳೆ ನೀರಿನಲ್ಲಿ ಸಿಲುಕಿ ಡಾಕ್ಟರ್ ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ಡಾ.ಸರ್ಜಿ ಅವರು ಸುರಕ್ಷಿತ ವಾಗಿದ್ದಾರೆ.
ಮಳೆಯ ‌ನೀರು ಅಪಾರ ಪ್ರಮಾಣದಲ್ಲಿ‌ಹರಿಯುತ್ತಿದ್ದ ವೇಳೆಎಜಿಪಿ ಗ್ಯಾಸ್ ಕಂಪನಿಯವರು
ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಯಲ್ಲಿ 9 ಆಡಿ ಗುಂಡಿ ತೋಡಿದ್ದು, ಈ ಗುಂಡಿಯಲ್ಲಿ ಡಾ.ಸರ್ಜಿಅವರ ಕಾರು ಸಿಲುಕಿತ್ತು. ಈವೇಳೆ ಕಾರಿನಲ್ಲಿ‌ ಇದ್ದ ಡಾ.ಧನಂಜಯ ಸರ್ಜಿ ಹೊರಬರಲು ಪರದಾಡಿದರು.
ವಿಷಯ ತಿಳಿದ  ಜಿಲ್ಲಾಧಿಕಾರಿ ವಿಜಯ ಮಹಾಂತೇಶ್,ಡಿಎಚ್ಓ ಅವರು
ಸ್ಥಳಕ್ಕೆ ಭೇಟಿ ನೀಡಿದರು.
 ಸ್ಥಳೀಯರು ಅಧಿಕಾರಿಗಳು ಹರಸಾಸಪಟ್ಟು ವಿಧಾನ ಪರಿಷತ್ ಸದಸ್ಯರ ಕಾರನ್ನು ಹೊರ ತಂದರು.
ಈ ಮಧ್ಯೆಹಾವೇರಿಯಲ್ಲಿಮಂಗಳವಾರ
ಹಲವೆಡೆ ಗುಡುಗು-ಸಿಡಿಲು ಸಮೇತ ಧಾರಕಾರ ಮಳೆಯಾಗಿದ್ದು, ಹಾವೇರಿ ನಗರದ ನಾಗೇಂದ್ರನಮಟ್ಟಿ ರ ರೈಲ್ವೆ ಕೆಲಸತೆಯಲ್ಲಿ ನೀರಿನಲ್ಲಿ ಆಟೋ ಒಂದು ಕೊಚ್ಚಿಕೊಂಡು ಹೋಗಿ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಹಾವೇರಿ ಯ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರವಾಸಿ ಮಂದಿರ, ತಹಶಿಲ್ದಾರ ಕಚೇರಿ ಬಳಿಯ‌ಗಾಂಧಿ ಭವನಕ್ಕೆ ಮಳೆ‌ನೀರು ನುಗ್ಗಿತ್ತು. ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು.
ರಾಣೇಬೆನ್ನೂರಿನ ಹೊರವಲಯದಲ್ಲಿ
ಬಿರುಗಾಳಿಗೆ 2 ವಿದ್ಯುತ್ ಕಂಬಗಳು ಧರೆಗುರುಳಿವೆ.
ಇದರಿಂದ‌ವಾಹನ ಸವಾರರು ಪರದಾಡಿದರು.
ಧಾರಕಾರ ಮಳೆಗೆ ರಸ್ತೆ ಮೇಲೆ ನೀರುಹರಿಯಿತು.
ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಬಾರಿ ಮಳೆಗೆ ನೀರಿನಲ್ಲಿ
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ
ನಾಗರಾಜ್ ಕೊಳಚಿ ಎಂಬುರ ರಿಕ್ಸಾ‌ನೀರಿನಲ್ಲಿ ಕೊಚ್ಚಿ ಕೊಂಡ ನಾಪತ್ತೆಯಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ  ಹಾವೇರಿ: ಜಿಲ್ಲೆಯ...

“ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ” ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ  ಚೂರಿ ಹೇಳಿಕೆ

"ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ" ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ ...

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...