ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ

Date:

ಹಾವೇರಿ: ಜಿಲ್ಲೆಯ‌ ವಿವಿಧಡೆ ಬುಧವಾರ ಒಂದೇ ದಿನ‌ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ ನಡೆದಿದೆ.
ಹಾವೇರಿ, ದೇವಗಿರಿ, ಗುತ್ತಲ‌ ನೆಲೋಗಲ್ ಮತ್ತು‌  ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ.
ಹಿರೇಹಳ್ಳಿ ಗ್ರಾಮದ ಓರ್ವ ಬಾಲಕನಿಗೆ‌ ನಾಯಿಗಳು ಎಲ್ಲೆಂದರಲ್ಲಿ ಕಚ್ವಿ ಗಾಯಗೊಳಿಸಿವೆ. ಗಾಯಾಳುಗಳನ್ನ ೭ ವರ್ಷದ
ಪೃತ್ವಿಕ್ , ೩ ವರ್ಷದ  ಯಶವಂತ  ಫಾತಿಮಾ,  ೪ ವರ್ಷದ ಅಹ್ಮದ್,  ೨ ವರ್ಷದ ಭೂವನ್  ೬ ವರ್ಷದ ಕಾರ್ತೀಕ್‌ ,  ೭೦ ವರ್ಷದ ನೀಲಮ್ಮ ಅವರು ಬೀದಿನಾಯಿಗಳ ದಾಳಿ ಯಿಂದ ಗಾಯಗೊಂಡಿದ್ದಾರೆ.
 ದಾಳಿ ಮಾಡಿದ ನಾಯಿಗಳಿಗೆ ರೇಬಿಸ್ ಸೊಂಕು  ತಗುಲಿರುವ‌ ಶಂಕೆ ವ್ಯಕ್ತವಾಗಿದೆ.
ಗಾಯಾಳಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6 ಪುಟ್ಟ ಪುಟ್ಟ ಮಕ್ಕಳು, ಒಬ್ಬ ವಯೋವೃದ್ದೆ ಸೇರಿದಂತೆ 10 ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ್ದು ಪೋಷಕರಿಗೆ‌ ಆತಂಕ ತಂದಿದೆ. ಬೀದಿ ನಾಯಿ ಹಾವಳಿ‌ ನಿಯಂತ್ರಣಕ್ಕೆ ಹಲವು‌ ಬಾರಿ ಹಾವೇರಿ ನಗರಸಭೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು  ಪೋಷಕರು ಆರೋಪಿಸಿದ್ದಾರೆ. ಬಿಸಿಲ ಬೇಗೆಯಿಂದ‌ ನಾಯಿಗಳು ಅಸ್ವಸ್ಥಗೊಂಡು ಈ ರೀತಿ ವರ್ತಿಸುತ್ತಿರ ಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮಂಜು ಕಚವಿ ಅವರಿಗೆ ಕಾರ್ಮಿಕ ಸೇವಾರತ್ನ ಪ್ರಶಸ್ತಿ

ಮಂಜು ಕಚವಿ ಅವರಿಗೆ ಕಾರ್ಮಿಕ ಸೇವಾರತ್ನ ಪ್ರಶಸ್ತಿ ಹಾವೇರಿ: ವಿಶ್ವ...

ಹಾವೇರಿಯಲ್ಲಿ ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು

ಹಾವೇರಿಯಲ್ಲಿ: ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು ಹಾವೇರಿ:...

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ ಹಾವೇರಿ: ವಿಶ್ವಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ...

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..?

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..? ಹಾವೇರಿ: ಕೇಂದ್ರ ಸರ್ಕಾರ...