ಅಂತಾರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋಬಾಲ್‌ನಲ್ಲಿ ಹಿರೇಕೆರೂರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಲಮಾಣಿ ಉತ್ತಮ ಸಾಧನೆ

Date:

ಹಾವೇರಿ: ಮಲೇಷಿಯಾದಲ್ಲಿ ಕೌಲಾಲಂಪೂರ್ ದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಸಿಟ್ಟಿಂಗ್ ತ್ರೋಬಾಲ್ ನ ಸರಣಿ ಪಂದ್ಯದಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡವು ಗೆದ್ದು ಬಿಗಿವೆ. ಭಾರತದ ಮಹಿಳಾತಂಡವನ್ನು ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಬನ್ನಿಹಟ್ಟ ತಾಂಡಾದ ಅಂಗನವಾಡಿ ಕಾರ್ಯಕರ್ತೆಯಾಗಿರುವ ಮಂಜುಳಾ ಲಮಾಣಿ ಅವರು ಪ್ರತಿನಿಧಿಸಿದ್ದರು.

ಬೇಸ್ಟ್ ಆಫ್ ೫ ಮ್ಯಾಚ್ ನ ಕೊನೆಯಲ್ಲಿ ಕೇವಲ ೩ ಅಂಕಗಳ ಅಂತರದಿಂದ ಮಲೇಷಿಯಾ ತಂಡ ಸೋತಿದ್ದು ಭಾರತ ತಂಡ ಒಟ್ಟು ೨೫ ಅಂಕದ ಮೂಲಕ ತನ್ನ ಎದುರಾಳಿಯನ್ನು ಮಣ್ಣು ಮುಕ್ಕಿಸಿದೆ. ೨೦೨೪ರಲ್ಲಿ ಏಷನ್ ಗೇಮ್ ನಡೆಯಲಿದ್ದು ಈ ನೂತನ ಕ್ರೀಡೆಯನ್ನು ಕೂಡ ಪಿಸಿಐ ಅಂಡರನಲ್ಲಿ ತರಲು ಇದೀಗ ಸುಮಾರು ೧೩ ದೇಶಗಳು ಭರಪೂರ ತಯಾರಿ ನಡೆಸಿದ್ದು, ಚೆನ್ನೈಯಲ್ಲಿ ಜನವರಿಯಂದು ಬಹು ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆ ಜರುಗಲಿದೆ.

ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಸಿಟ್ಟಿಂಗ್ ತ್ರೋಬಾಲ್‌ನ ಸರಣಿ ಪಂದ್ಯದಲ್ಲಿ ಭಾರತದ ಮಹಿಳಾ ಅಂತರಾಷ್ಟ್ರೀಯ ಮಟ್ಟದ ಪ್ಯಾರಾಥೋಬಾಲ್ ಚಾಂಪಿಯನ್‌ಶಿಪ್‌ನ ಸರಣಿ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶದ ಗೆಲುವಿಗೆ ಶ್ರಮಿಸಿದ ಮಂಜುಳಾ ಲಮಾಣಿ ಅವರ ಸಾಧನೆಯನ್ನು ಅಭಿನಂದಿಸಿ ಮೆಡಲ್ ಹಾಗೂ ಅಭಿನಂದನಾ ಪತ್ರವನ್ನು ಪ್ಯಾರಾ ಸಿಟ್ಟಿಂಗ್ ತ್ರೋಬಾಲ್ ಫೆಡೆರಷನ್ ನೀಡಿದೆ. ಮಂಜುಳಾ ಲಮಣಿ ಅವರ ಸಾಧನೆಗೆ ಹಾವೇರಿಜಿಲ್ಲೆಯ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಜಾಲಿಹಾಳ, ಶೆಟ್ಟಿ ವಿಭೂತಿ, ಯಲ್ಲಪ್ಪ ಕೋಮಾರಿ, ಕಿರಣ ನಾಯಕ ಮತ್ತಿತರರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...