ಎಸಿಸಿ ಸಿಮೇಂಟ್ ಅದಾನಿ ಸಂಸ್ಥೆಯಿಂದ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ

Date:

ಹಾವೇರಿ: ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳನ್ನು ಎಸಿಸಿ ಸಿಮೇಂಟ್ ಅದಾನಿ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾಂತ್ರೀಕ ಅಧಿಕಾರಿ ಪ್ರಸಾದ ಕಾರ್ಯಕ್ರಮದಲ್ಲಿ ತಾಂತ್ರೀಕ ಮಾಹಿತಿ ನೀಡಿದರು. ಎಸಿಸಿ ಸಿಮೆಂಟ್ ಜಿಲ್ಲಾ ಮಟ್ಟದ ಅಧಿಕಾರಿ ವಿಪೋಳ ಲದ್ವಾ, ತಾಂತ್ರೀಕ ಅಧಿಕಾರಿ ಅನ್ವೇಕರ ಎಸಿಸಿ ಸಿಮೆಂಟ್‌ನ ಸಿಬ್ಬಂದಿಗಳು ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ದಾವಲಸಾಬ ಹಿರೇಮೂಗದೂರು, ನಜೀರಸಾಬ ಪಟೇಲ್, ಸಂಜೀವಪ್ಪ ಹರಪನಹಳ್ಳಿ,ನಾಗೇಶ ಮಲಗೋಡ, ಬಸಯ್ಯ ಕುಲಕರ್ಣಿ, ಮಾರುತಿ ಕದರಮಂಡಲಗಿಮತ್ತಿತರರನ್ನು ಸನ್ಮಾನಿಸಿ ಗೌರವಿಸಿದರು.
ಈಸಂದರ್ಭದಲ್ಲಿ ಬ್ಯಾಡಗಿ ಟ್ರೇಡರ್‍ಸ್‌ನ ಜಮೀರಹ್ಮದ್, ಮಖ್ಬೂಲ್‌ಅಹ್ಮದ್ ಬ್ಯಾಡಗಿ ಹಾಗೂ ಸಂಘದ ಪದಾಧಿಕಾರಿಗಳು ಮೇಸ್ತಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...