ಬಸವೇಶ್ವರ ಭಾವಚಿತ್ರದ ಮೆರವಣಿಗೆ

Date:

ಬಸವೇಶ್ವರ ಭಾವಚಿತ್ರದ ಮೆರವಣಿಗೆ
ಹಾವೇರಿ: ಬಸವ ಜಯಂತಿಯ ಅಂಗವಾಗಿ ಇಲ್ಲಿನ ಹುಕ್ಕೇರಿಮಠದಿಂದ ಬಸವೇಶ್ವರ ಭಾವಚಿತ್ರವನ್ನು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ ಆರಂಭಿಸಲಾಯಿತು, ಮೆರವಣಿಗೆಗೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ , ಬಸವ ಬಳಗದ ಅಧ್ಯಕ್ಷ ವೈಜಿ ಯಳಗೇರಿ, ಎಂ.ಎಸ್. ಕೋರಿ ಶೆಟ್ಟರ್, ಎಸ್.ಎಂ ಹಾಲಯ್ಯನವರಮಠ, ಶಿವಣ್ಣ ಶಿರೂರ್, ಜೆ.ಬಿ. ಸಾವಿರಮಠ, ಶಿವಲಿಂಗಪ್ಪ ಕಲ್ಯಾಣಿ, ಕರಬಸಪ್ಪ ಹಲಗಣ್ಣವರ , ಶಿವಲಿಂಗಪ್ಪ ಗುಂಜಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಎಂಜಿ ರಸ್ತೆ, ಮೇಲಿನ ಪೇಟೆ ,ಸುಭಾಷ್ ಸರ್ಕಲ್, ಹಳೆ ಅಂಚಿರಸ್ತೆ, ದೇಸಾಯಿ, ಗಲ್ಲಿ , ಕಂದಕರೋಡ್ ,ಅಕ್ಕಿಪೇಟೆ, ಬಸ್ತಿ ಓಣಿ, ಪುರದ ಓಣಿ ಮೂಲಕ ಪ್ರಮುಖ ಓಣಿಗಳಲ್ಲಿ ಸಂಚರಿಸಿ ಶ್ರೀ ಮಠವನ್ನು ತಲುಪಿತು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...

“ಕರುಣ ಬಂದರ ಕಾಯೋ………

  "ಕರುಣ ಬಂದರ ಕಾಯೋ......... ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು,...