ಮನೆ ಕಟ್ಟಿಸಿಕೊಡ್ರೀಯಪ್ಪಾ……

Date:

ಮನೆ ಕಟ್ಟಿಸಿಕೊಡ್ರೀಯಪ್ಪಾ……
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಆಗಮಿಸಿದ ವಯೋವೃದ್ಧೆ ಯೋರ್ವಗಳು ಮನೆಗೆ ಮಳೆ ಬಿದ್ದಿದೆ. ನನಗೆ ಮನೆಕಟ್ಟಿಸಿಕೊಡ್ರೀಯಪ್ಪಾ ಎಂದು ಉಪಸಭಾಪತಿಗಳಿಗೆ ಮನವಿ ಅರ್ಪಿಸಿ ಕೈಮುಗಿದು ಬೇಡಿಕೊಂಡಳು. ರುದ್ರಪ್ಪ ಲಮಾಣಿ ಅವರು ಸಭೆ ಮುಗಿದ ನಂತರ ಬೇಟಿಯಾಗುವುದಾಗಿ ವೃದ್ಧೆಗೆ ಸಮಾದಾನ ಹೇಳಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...