ಯಲವಗಿಗ್ರಾ.ಪಂ.ನಲ್ಲಿ ಉಲ್ಟಾ ಹಾರಿದ ೭೪ನೇ ಗಣರಾಜ್ಯೋತ್ಸವದ ಧ್ವಜಾ….

Date:

ಹಾವೇರಿ; ನಾಡಿನಾಧ್ಯಂತ ೭೪ನೇ ಗಣರಾಜ್ಯೋತ್ಸವನ್ನು ದೇಶಭಕ್ತಿಯಿಂದ ಸಡಗರ-ಸಂಭ್ರಮಗಳೊಂದಿಗೆ ಗುರುವಾರ ಆಚರಿಸಲಾಗಿದ್ದು, ಹಾವೇರಿಜಿಲ್ಲೆಯ ಸವಣೂರು ತಾಲೂಕಿನ ಯಲವಗಿಗ್ರಾಮ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ಹಾರಿಸಲಾ ೭೪ನೇ ಗಣರಾಜ್ಯೋತ್ಸವದ ಧ್ವಜಾ ಉಲ್ಟಾಹಾರಿದೆ.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ರಾಷ್ಟ್ರಧ್ಚಜ ಉಲ್ಟಾಹಾರಿದ್ದಕ್ಕೆ ತೀವೃ ಮುಜುಗರಕ್ಕೆಒಳಗಾದರೆಂದು, ಗ್ರಾಪಂ ಅಧಿಕಾರಿಗಳ ನಿರ್ಲಕ್ಷ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನಮಾಡಿದ್ದಾರೆಂದು ಆರೋಪಿಸಿ ಕೆಲವರು ಪಿಡಿಓ ಮತ್ತಿತರ ಸಿಬ್ಬಂದಿಯನ್ನು ಗ್ರಾಮಪಂ ಕಾರ್ಯಾಲಯದಲ್ಲಿ ಕೂಡಿಹಾಕಿದ್ದರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆಂದು ತಿಳಿದು ಬಂದಿದೆ.
ಸವಣೂರು ತಾಲೂಕ ಯಲವಿಗಿ ಗ್ರಾಮ ಪಂಚಾಯತಿ ಕಛೇರಿ ಎದುರುಗಡೆ ದಿನಾಂಕ: ೨೬.೦೧.೨೦೨೩ರ ಬೆಳಿಗ್ಗೆ ೦೭.೩೦ಗಂಟೆ ಸುಮಾರಿಗೆ ಗ್ರಾಮ ಪಂಚಾಯತ ಸಿಬ್ಬಂದಿ ಈರಪ್ಪ ಬಿಕ್ಕಣ್ಣನವರ ಬಿಟಜಿ ಕಲೇಕ್ಟರ್ ರಾಷ್ಟ್ರ ದ್ವಜ ಕಟ್ಟಿದು, ಅಧ್ಯಕ್ಷೆ ದೇವಕ್ಕ ರಾಮಜೋಗಿ ಇವರು ದ್ವಜಾರೋಹಣ ಮಾಡಿದ್ದು ಅದು ತಿರುವಿ ಮರವು ಆಗಿದ್ದು ತಕ್ಷಣ ಕೇಳಗೆ ಇಳಿಸಿ ಮತ್ತೆ ಸರಿಪಡಿಸಿ ದ್ವಜಾರೋಹಣ ಮಾಡಲಾಗಿದೆ.
. ಈ ವೇಳೆ ಗ್ರಾಮ ಪಂಚಾಯತಿ ಪಿಡಿಒ ಚಂದ್ರು ಲಮಾಣಿ ಹಾಗೂ ಸಿಬ್ಬಂದಿಯ ಮೇಲೆ ಯೋಗ್ಯ ಕ್ರಮವಾಗಬೇಕು ಅಂತ ಗ್ರಾಮಸ್ಥರಾದ ಶಂಕರ ಸಂಕಮ್ಮನವರ ಹಾಗೂ ಮಲ್ಲೇಶ ವಡ್ಡರ ಹಾಗೂ ಸುಮಾರು ೩೦-೪೦ ಜನರು ಸೇರಿ ಒತ್ತಾಯಿಸಿದ್ದು ಸ್ಥಳಕ್ಕಾಗಿಸಿದ ಪಿ ಎಸ್ ಐ ಮತ್ತು ನವೀನ್ ಪ್ರಸಾದ್ ಕಟ್ಟಿಮನಿ, ತಾಲೂಕ ಪಂಚಾಯತ್ ಅಧಿಕಾರಿ ಸವಣೂರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇಲಾಖೆ ವತಿಯಿಂದ ಮೂರು ತಿಂಗಳ ಅಮಾನತ್ತ್ ಪಡಿಸಲಾವುಗುವುದು ಎಂದು ಸೇರಿದ ಗ್ರಾಮಸ್ಥರಿಗೆ ಭರವಸೆ ನೀಡಿದ ಮೇರೆಗೆ ೧೧.೧೫ ಗಂಟೆಗೆ ಅಲ್ಲಿಂದ ಶಾಂತರೀತಿ ಜನರು ತೆರಳಿದರು. ಈ ಬಗ್ಗೆ ಪ್ರಕರಣ ದಾಖಲಿಸುವುದು ಬಾಕಿ ಇದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ: ಸಚಿವ ಸಂಪುಟ ಅಸ್ತು

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ:...

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...