ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್ ವಶ, ವಿಚಾರಣೆ

Date:

  1. ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್ ವಶ, ವಿಚಾರಣೆ
    ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮಾನೆ  ಅವರ ಹೆಸರು ದುರುಪಯೋಗಪಡಿಸಿಕೊಂಡು, ತಾನು ಶಾಸಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ *ಹಾವೇರಿಯ* ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌  ಅವರಿಂದ *₹ ೨೦,೦೦೦* ಹಣವನ್ನು ಫೋನ್‌ಪೇ ಮೂಲಕ ವರ್ಗಾಯಿ ವಂಚಿಸಿರುವ ಘಟನೆ  ಶುಕ್ರವಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಹಾನಗಲ್ ಪೊಲೀಸ್ ರು   ಅಕ್ಕಿವಳ್ಳಿ ಗ್ರಾಮದ ಪುಟ್ಟರಾಜ ತಹಶೀಲ್ದಾರ್ ಎಂಬ ವ್ಯಕ್ತಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪಾನಮತ್ತನಾಗಿದ್ದ ವ್ಯಕ್ತಿ ಯಿಂದ ಮುಚ್ಚಳಿಕೆ ಕರೆಸಿಕೊಂಡು ಪೊಲೀಸ್ ರು ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶಾಸಕರ ಕಾರ್ಯಲಯದ ಸಿಬ್ಬಂದಿ  ಸಾರ್ವಜನಿಕ ರಿಗೆ ಎಚ್ಚರಿಕೆ ನೀಡಿದ್ದು,
ಅಕ್ಕಿವಳ್ಳಿ ಗ್ರಾಮದ ಪುಟ್ಟರಾಜ ತಹಶೀಲ್ದಾರ್
ಶಾಸಕರ ಹೆಸರು ಹೇಳಿಕೊಂಡು ಕರೆ ಮಾಡಿ ಹಣ ಪಡೆದು ವಂಚಿಸಿದ್ದಾನೆ. ಅಲ್ಲದೇ ಹಲವರಿಗೂ ಕರೆ ಮಾಡಿ ವಂಚಿಸಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಅನುಮಾನಾಸ್ಪದ ಕರೆಗಳು ಅಥವಾ ಹಣದ ಬೇಡಿಕೆಗಳ ಬಗ್ಗೆ ತಕ್ಷಣ ಶಾಸಕರ ಕಚೇರಿಗೆ ಮಾಹಿತಿ ನೀಡಿ ಹಾಗೂ ಅಗತ್ಯವಿದ್ದಲ್ಲಿ ಪೊಲೀಸರಿಗೆ ದೂರು ಸಲ್ಲಿಸುವಂತೆ ತೋರಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ : ಗುಡುಗು, ಸಿಡಿಲು ನಡುವೆ ಉತ್ತಮ ಮಳೆ, ಸಿಡಿಲಿಗೆ ಓರ್ವ ಬಲಿ

ಹಾವೇರಿ : ಗುಡುಗು, ಸಿಡಿಲು ಸಮೇತ ಉತ್ತಮ ಮಳೆ, ಸಿಡಿಲಿಗೆ ಓರ್ವ...

ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ ಚುನಾವಣಾ ಕಾವು

cricket premium legue . ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ...

ಯಾವ “ಮೋಹನ ” ಮುರಳಿ ಕಳಿಸಿತು  “ನನ್ನ ” ಬಳಿ ನಿಮ್ಮನು…..

ಯಾವ "ಮೋಹನ " ಮುರಳಿ ಕಳಿಸಿತು  "ನನ್ನ " ಬಳಿ...

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ...