ಶಿಗ್ಗಾವ್ ತಾಲೂಕಿನ ನಾಗನೂರು ಕೆರೆ ಬಳಿ ಆನೆಗಳ ಹಿಂಡು ಪ್ರತ್ಯಕ್ಷ

Date:

  1. ಶಿಗ್ಗಾವ್ ತಾಲೂಕಿನ ನಾಗನೂರು ಕೆರೆ ಬಳಿ ಆನೆಗಳ ಹಿಂಡು ಪ್ರತ್ಯಕ್ಷ
ಹಾವೇರಿ; ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಜಿಲ್ಲೆಯ
ಶಿಗ್ಗಾವ್ ತಾಲೂಕಿನ ನಾಗನೂರು ಕೆರೆ ಬಳಿ ಭಾನುವಾರ ಕಂಡು ಬಂದಿವೆ.
ಭಾನುವಾರ ಬೆಳಗಿನ ಜಾವ ಆನೆಗಳು ಕೆರೆಯ ಪಕ್ಕದ ರಸ್ತೆ ಮೇಲೆ ಓಡಾಡುತ್ತಿದ್ದವು‌ ಒಟ್ಟು 8 ಆನೆಗಳ ಹಿಂಡು ಇರುವುದು ಗೊತ್ತಾಗಿದೆ
ಸ್ಥಳೀಯರು ತಮ್ಮ ಕ್ಯಾಮೆರಾದಲ್ಲಿ ಆನೆಯ ಫೋಟೋ ಸೆರೆ ಹಿಡಿದಿದ್ದಾರೆ
ಈಗಾಗಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ಡೆಸಿದರು.
ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಈಗಾಗಲೇ ಜಾಗೃತಿ ಸಹ ಮೂಡಿಸಲಾಗಿದೆ ಸದ್ಯ ಆನೆಗಳು ಕೆರೆಯ ಸುತ್ತಮುತ್ತ ಇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...

“ಕರುಣ ಬಂದರ ಕಾಯೋ………

  "ಕರುಣ ಬಂದರ ಕಾಯೋ......... ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು,...