ಹಾವೇರಿ ನಗರಸಭೆಗೆ ಪೌರಾಯುಕ್ತರು
ಇಂಗ್ಲೆಡ್‌ನಿಂದ ಬಂದವರೇ?
ಹಾವೇರಿ ನಗರಸಭೆಗೆ ಪೌರಾಯುಕ್ತರು
ಇಂಗ್ಲೆಡ್ನಿಂದಬಂದವರೇ?
ಹಾವೇರಿ: ಇಲ್ಲಿನ
ನಗರಸಭೆಗೆ ನೂತನ
ಪೌರಾಯುಕ್ತರಾಗಿ ಶಿರಶಿ
ನಗರಸಭೆಯಿಂದ ಕಳೆದ
ತಿಂಗಳು ಜು.೨೭ರಂದು
ವರ್ಗಾವಾಗಿ ಬಂದಿರುವ
ಎಚ್.ಕಾಂತರಾಜು ಅವರು
ಮೂಲ ಚಿತ್ರದುರ್ಗವಾಗಿದ್ದು,
ಇವರು ಅಪ್ಪಟ ಕನ್ನಡಿಗರು.
ಆದರೆ ಇವರು
ಪೌರಾಯುಕ್ತರಾಗಿ ಅಧಿಕಾರ
ವಹಿಸಿಕೊಂಡಿರುವ ಹಾವೇರಿ
ನಗರಸಭೆಯಲ್ಲಿ ಇವರ ಕೊಠಡಿಗೆ ಮಾತ್ರ ಇಂಗ್ಲಿಷ್‌ನಲ್ಲಿ
“ಕಮಿಷನರ್ ಕ್ಯಾಬಿನ್” ಎಂದು ನಾಮ ಫಲಕ ಹಾಕಿಸಿದ್ದಾರೆ. ಇದು
ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
“ಪೌರಾಯುಕ್ತರ ಕೊಠಡಿ” ಎಂದು ಕನ್ನಡದಲ್ಲಿ ನಾಮಫಲಕ
ಹಾಕುವಂತೆ ಒತ್ತಾಯಿಸಿದ್ದಾರೆ