ಹಾವೇರಿ ಹುಕ್ಕೇರಿಮಠದ ನಮ್ಮೂರ ಜಾತ್ರೆಗೆ ವೈಭವದ ತೆರೆ

Date:

ಹಾವೇರಿ ಹುಕ್ಕೇರಿಮಠದ ನಮ್ಮೂರ ಜಾತ್ರೆಗೆ ವೈಭವದ ತೆರೆ
ಹಾವೇರಿ:- ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ ೭೮ ನೇ ಮತ್ತು ಲಿಂ. ಶಿವಲಿಂಗ ಸ್ವಾಮೀಜಿಗಳ ೧೫ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡರುವ ನಮ್ಮೂರಜಾತ್ರೆಯಲ್ಲಿಉಭಯ ಶ್ರೀಗಳ ಭಾವಚಿತ್ರದ ದೀಪಾಲಂಕೃತ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ವೈಭವದಿಂದಜರುಗಿತು.
ಸಂಜೆ ೪.೦೦ ಗಂಟೆಗೆಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮೆರವಣಿಗೆ ಉದ್ಘಾಟಿಸಿದರು.ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ,ಉತ್ಸವ ಸಮಿತಿಅಧ್ಯಕ್ಷ ವಿಜಯಕುಮಾರಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ,ವೀರಬಸವ ದೇವರು, ಚಂದ್ರಶೇಖರದೇವರು, ಶಿವಪ್ರಸಾದ ದೇವರು ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭವಾದ ಮೆರವಣಿಗೆಯಲ್ಲಿಜಾನಪದ ಕಲಾ ತಂಡಗಳಾದ ರಾಣೆಬೆನ್ನೂರಿನ ಹನುಮಾನ್ ಬ್ಯಾಂಡ್, ಕುಂದಾಪುರದ ಚಂಡೇಮೇಳ, ತುಮ್ಮಿಕಟ್ಟಿಯ ಸಮಾಳ, ದಾವಣಗೆರೆಯ ನಂದಿಕೋಲು ಕುಣಿತ, ನಂದಿಹಳ್ಳಿ ಭಜನಾ ಮಂಡಳಿ, ಹುಲಿ ವೇಷ, ಗೊಂಬೆ ವೇಷ, ಜಾಂಜ್ ಮೇಳ, ಐರಣಿಮಠದ ಆನೆ ಮುಂತಾದವು ಮೆರವಣಿಯಲ್ಲಿ ಭಾಗವಹಿಸಿದ್ದವು. ಮೆರವಣಿಗೆಯು ಹುಕ್ಕೇರಿಮಠದಿಂದ ಹೊರಟುಎಂ.ಜಿ.ರೋಡ್, ಮೇಲಿನ ಪೇಟೆ, ಸುಭಾಸ್ ಸರ್ಕಲ್, ಹಳೆ ಅಂಚೆ ಕಚೇರಿರಸ್ತೆ, ದೇಸಾಯಿಗಲ್ಲಿ, ರೈತರಓಣಿ, ಕಂದಕರಸ್ತೆ, ಬಸ್ತಿಬಾವಿ ರಸ್ತೆ, ಅಕ್ಕಿಪೇಟೆ, ಯಾಲಕ್ಕಿಓಣಿ, ಪುಸಿದ್ಧೇಶ್ವರ ನಗರದಿಂದತಡರಾತ್ರಿ ಶ್ರೀಮಠವನ್ನು ತಲುಪಿತು. ದಾರಿಉದ್ದಕ್ಕೂ ಭಕ್ತರು ಹಣ್ಣು ಕಾಯಿಗಳನ್ನು ಅರ್ಪಿಸಿದರು. ಅಲ್ಲಲ್ಲಿ ಮೆರವಣಿಗೆ ಬಂದ ಭಕ್ತರಿಗೆಅಲ್ಪೋಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮುಂಜಾನೆ ೮ ಗಂಟೆಗೆಉಭಯ ಶ್ರೀಗಳ ಗದ್ದುಗೆಗೆ ಬಿಲ್ವಾರ್ಚನೆ ಮತ್ತು ಮಹಾಪೂಜೆ ನಡೆಯುತು.ಗದ್ದುಗೆಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ಸಾವಿರಾರು ಭಕ್ತರುಗದ್ದುಗೆಯದರ್ಶನ ಪಡೆದು ಪುನೀತರಾದರು.ಬಂದಎಲ್ಲ ಸದ್ಭಕ್ತರಿಗೆ ಮಹಾದಾಸೋಹಏರ್ಪಡಿಲಾಗಿತ್ತು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...