News Week
Magazine PRO

Company

ಹಾವೇರಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆ -ಕಚೇರಿ ಮೇಲೆ ಲೋಕಾಯುಕ್ತ ದಾಳಿ

Date:

ಹಾವೇರಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಹಾವೇರಿ:ಹಾವೇರಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್
ಮನೆ -ಕಚೇರಿ ಮೇಲೆ ಬುಧವಾರ
ಬೆಳ್ಳಂ ಬೆಳಗ್ಗೆ ಲೋಕಾಯುಕ್ತರ ದಾಳಿ
ನಡೆದಿದೆ.
ರಾಣೇಬೆನ್ನೂರು ನಗರದ ನಿವಾಸದಲ್ಲಿ
ವಾಗೀಶ ಶೆಟ್ಟರ್ ಎಂಬ ಇಂಜಿನಿಯರ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತರ ರಿಂದ ದಾಖಲೆ ಪರಿಶೀಲನೆ ನಡೆದಿದೆ.
ಹಾವೇರಿ ದೇವಗಿರಿಯ ಜಿಲ್ಲಾಡಳಿತ ಭವನದಲ್ಲಿ ನ  ಬಳಿ ಇರೋ ನಿರ್ಮಿತಿ ಕೇಂದ್ರ ಲೋಕಾಯುಕ್ತರ ದಾಖಲೆ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಬೆಡ್ತಿ ವರದಾ ನದಿ‌ ಜೋಡಣೆಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಭರವಸೆ: ಬಸವರಾಜ ಬೊಮ್ಮಾಯಿ

  ಬೆಡ್ತಿ ವರದಾ ನದಿ‌ ಜೋಡಣೆಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಭರವಸೆ:...

ಹಾವೇರಿ ಪೊಲೀಸ್ ಡಿಸಿಆರ್‌ಬಿ ತಂಡದ ಕಾರ್ಯಾಚರಣೆ, ಗಾಂಜಾ ಸಮೇತ 7 ಮಾರಾಟಗಾರರ ವಶ

ಹಾವೇರಿ ಪೊಲೀಸ್ ಡಿಸಿಆರ್‌ಬಿ ತಂಡದ ಕಾರ್ಯಾಚರಣೆ, ಗಾಂಜಾ ಸಮೇತ 7 ಮಾರಾಟಗಾರರ...

ಡಾ.ವಿ.ಕೃ.ಗೋಕಾಕ್‌ರ ೧೧೬ನೇ ಜನ್ಮದಿನಚಾರಣೆ

ಡಾ.ವಿ.ಕೃ.ಗೋಕಾಕ್‌ರ ೧೧೬ನೇ ಜನ್ಮದಿನಚಾರಣೆ ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕ್ ಅವರ ೧೧೬ನೇ...