ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಸಣ್ಣ ಕಥೆಗಳ ಸಂಕಲನ ಬಿಡುಗಡೆ

Date:

ಹಾವೇರಿ: ಕವಿ ಮತ್ತು ಕಥೆಗಾರ, ಅಂಕಣಕಾರರಾಗಿಯು ಹೆಸರಾಗಿರುವ ಬಿ. ಶ್ರೀನಿವಾಸ ಅವರ ಕೊಪ್ಪಳದ ತಳಮಳ ಪ್ರಕಾಶನದಿಂದ ಪ್ರಕಟವಾದ ಸಣ್ಣ ಕಥೆಗಳ (ನ್ಯಾನೋ) ಸಂಕಲನ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಎಂಬ ಪುಸ್ತಕವು ದಾವಣಗೆರೆಯ ಆರ್ ಎಲ್ ಲಾ ಕಾಲೇಜಿನ ಸಭಾಂಗಣದಲ್ಲಿ ಜುಲೈ ೨೩ ರಂದು ಭಾನುವಾರ ಬೆಳಗಿನ ೧೧ ಗಂಟೆಗೆ ನಡೆಯಲಿದೆ.
ಸಾಹಿತಿ ಬಿ. ಶ್ರೀನಿವಾಸ ಅವರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಪುಸ್ತಕವನ್ನು ಕೆ. ಪಿ. ಸುರೇಶ ಬಿಡುಗಡೆಗೊಳಿಸುವರು, ಪುಸ್ತಕದ ಕುರಿತು ಪಿ. ಭಾರತಿದೇವಿ ಮಾತನಾಡುವರು, ಮುಖ್ಯಅತಿಥಿಯಾಗಿ ಎಂ.ಜಿ. ಈಶ್ವರಪ್ಪ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ತಾಳ್ಯ ವಹಿಸುವವರು, ಕತೆ ಓದು ವಿ. ಹರಿನಾಥ ಬಾಬು, ಶಿವಕುಮಾರ ಕಂಪ್ಲಿ, ಪೂಜಾ ಸಿಂಘೆ ನಡೆಸುವರು. ಸದರಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಮೇ ಸಾಹಿತ್ಯ ಸಂಘಟನೆ ದಾವಣಗೆರೆ, ಲಡಾಯಿ ಪ್ರಕಾಶನ ಗದಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...