ಹಾವೇರಿಗೆ ಗ್ರೇಡ್-೧ ತಹಶೀಲ್ದಾರಾಗಿ ಶಂಕರ ಜಿ.ಎಸ್.ವರ್ಗಾವಣೆ
ಹಾವೇರಿ: ರಾಜ್ಯ ಸರ್ಕಾರ ರಾಜ್ಯದ ವಿವಿಧ ತಾಲೂಕುಗಳಿಗೆ ತಹಶೀಲ್ದಾರರನ್ನು ಶುಕ್ರವಾರ ವರ್ಗಾವಣೆಗೊಳಿಸಿ ಆದೇಶ ಮಾಡಿದ್ದರು, ಹಾವೇರಿ ತಾಲೂಕಿನ ಗ್ರೇಡ್ -೧ ತಹಶೀಲ್ದಾರರಾನ್ನಾಗಿ ಶಂಕರ್ ಜಿ.ಎಸ್. ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಈಹಿಂದೆ ಶಂಕರ ಅವರು ಹಾವೇರಿನಗರಸಭೆಯ ಪೌರಾಯುಕ್ತರಾಗಿ, ಹಾವೇರಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಸಧ್ಯ ಅವರು ಶಿವಮೊಗ್ಗಜಿಲ್ಲೆಯ ಶಿಕಾರಪುರ ತಾಲೂಕಿನ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾವೇರಿಯಲ್ಲಿ ತಹಶೀಲ್ದಾರರಾಗಿದ್ದ ಗಿರೀಶ ಸ್ವಾದಿ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಇದೀಗ ಶಂಕರ ಜಿ.ಎಸ್‌ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Date: