ಮೊದಲ ದಿನ ಬಿಎಸ್‌ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ನಾಮಪತ್ರ ಸಲ್ಲಿಕೆ-ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

Date:

ಹಾವೇರಿ: ೧೦ ಹಾವೇರಿ ಲೋಕ ಸಭಾಕ್ಷೇತ್ರದಿಂದ ಸ್ಪರ್ಧೆಬಯಸಿ ನಾಮಪತ್ರ ಸಲ್ಲಿಕೆಯ ಮೊದಲ ದಿನ ಏ.೧೨ರಂದು ಶುಕ್ರವಾರ ಬಿಎಸ್‌ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ೧೦ ಹಾವೇರಿ ಲೋಕ ಸಭಾಕ್ಷೇತ್ರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದರು, ಈ ವೇಳೆ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂಜಾರ್ ವೀರಮಲ್ಲಪ್ಪ ಉಪಸ್ಥಿತರಿದ್ದರು.
ಮೊದಲ ದಿನ ಬಿಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಣ್ಣ ಮೌಲಾಸಾಬ್ ಗಣಜೂರ್ ಹಾವೇರಿ ತಾಲೂಕಿನ ಕನವಳ್ಳಿಗ್ರಾಮದವರಾಗಿದ್ದು, ಹಾಲಿ ವಸ್ತಿ ಹಾವೇರಿಯಾಗಿರುವ ಇವರು  ನಾಮ ನಾಮಪತ್ರಸಲ್ಲಿಸುವ ವೇಳೆ ಬಿಎಸ್‌ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ಪ್ರಮುಖರಾದ ಶಿವಕುಮಾರ ತಳವಾರ, ವಿಜಯಕಮಾರ ಬೆನಕಟ್ಟಿ, ಎಮ್.ಎಮ್.ಕಳ್ಳಿಹಾಳ ಇದ್ದರು. ಎಪ್ರಿಲ್ ೧೩ ಹಾಗೂ ೧೪ ಸಾರ್ವತ್ರೀಕ ರಜೆ ಇರವ ಕಾರಣಕ್ಕೆ ನಾಮ ಪತ್ರ ಸಲ್ಲಿಕೆ ಇರುವುದಿಲ್ಲ . ಎಪ್ರಿಲ್ ೧೫ ರಿಂದ ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

  ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ನಮ್ಮೆಲರಿಗೂ ಆದರ್ಶ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾವೇರಿ : ಕರ್ನಾಟಕದ...

ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ

ಮೈಲಾರ ಮಹಾದೇವಪ್ಪ ಟ್ರಸ್ಟ್‌ಗೆ ಸಂಜೀವಕುಮಾರ ನೀರಲಗಿ ನೇಮಕ ಹಾವೇರಿ: ಕನ್ನಡ ಮತ್ತು ಸಂಸ್ಕೃತಿ...

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ ಗಾಯ

ಹಾವೇರಿ: ಕೆ.ಎಸ್.ಆರ್‌ಟಿಸಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ...

ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ ದಾನಮ್ಮನವರ

  ಹಾವೇರಿಜಿಲ್ಲೆಯಲ್ಲಿ ೨೮೬ ಗ್ರಾಮೀಣ, ೨೩೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ -ಡಾ.ವಿಜಯಮಹಾಂತೇಶ...