ಮಾದಿಗ ಸಮಾಜದಿಂದ ಡಾ. ಸದಾಶಿವ ಶ್ರೀಗಳಿಗೆ ಸನ್ಮಾನ

Date:

ಮಾದಿಗ ಸಮಾಜದಿಂದ ಡಾ. ಸದಾಶಿವ ಶ್ರೀಗಳಿಗೆ ಸನ್ಮಾನ
ಹಾವೇರಿ: ಹಾವೇರಿ ವಿಶ್ವವಿದ್ಯಾಲಯದಿಂದ ಇತ್ತೀಚಿಗೆ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳನ್ನು ಸೋಮವಾರ ಮಾದಿಗ ಸಮಾಜದ ವತಿಯಿಂದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು, ಸಮಾಜದ ಹಿರಿಯ ಮುಖಂಡರಾದ ಪರಮೇಶ್ವರಪ್ಪ ಮೇಗಳಮನಿ, ಮುಖಂಡರಾದ ಉಡಚಪ್ಪ ಮಾಳಗಿ, ಅಶೋಕ್ ಮರಿಯಣ್ಣನವರ್, ಜಗದೀಶ ಹರಿಜನ್, ಸುನಿಲ್ ಬೆಟಗೇರಿ ಮತ್ತಿತರರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಹೊಸಮಠದ ಪೂಜ್ಯ ಬಸವ ಶಾಂತಲಿಂಗ ಶ್ರೀಗಳು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಬಸವಣ್ಣನವರ ತತ್ವಗಳನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕಾಗಿದೆ- ಡಿಸಿ ಡಾ.ವಿಜಯ ಮಹಾಂತೇಶ

ಬಸವಣ್ಣನವರ ತತ್ವಗಳನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕಾಗಿದೆ- ಡಿಸಿ ಡಾ.ವಿಜಯ ಮಹಾಂತೇಶ ಹಾವೇರಿ :...

ಬಸವೇಶ್ವರ ಭಾವಚಿತ್ರದ ಮೆರವಣಿಗೆ

ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾವೇರಿ: ಬಸವ ಜಯಂತಿಯ ಅಂಗವಾಗಿ ಇಲ್ಲಿನ ಹುಕ್ಕೇರಿಮಠದಿಂದ ಬಸವೇಶ್ವರ...

ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ

ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ ಈ ಜಗತ್ತು ದೇವರನ್ನು ಕಾಣಲಾಗದಿದ್ದರೂ ದೇವರಂತೆ ಬಂದು...

ಹಾವೇರಿಯಲ್ಲಿ  ಮಹಾತ್ಮಾಗಾಂಧೀಜಿ ಪುತ್ಥಳಿ ಒಡೆದು ಬಿಸಾಕಿರುವ ದುಷ್ಕರ್ಮಿಗಳು , ಸಾರ್ವಜನಿಕರ ಆಕ್ರೋಶ

ಹಾವೇರಿಯಲ್ಲಿ  ಮಹಾತ್ಮಾಗಾಂಧೀಜಿ ಪುತ್ಥಳಿ ಒಡೆದು ಬಿಸಾಕಿರುವ ದುಷ್ಕರ್ಮಿಗಳು , ಸಾರ್ವಜನಿಕರ ಆಕ್ರೋಶ ಹಾವೇರಿ: ಹಾವೇರಿಯ ಹೃದಯ ಭಾಗದಲ್ಲಿರುವ...