--
ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಹಾವೇರಿ: ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಶನಿವಾಎಬಾಂಬ್ ಬೆದರಿಕೆ ಕರೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕೋರ್ಟ್ ಕಲಾಪಗಳನ್ನ ಬಿಟ್ಟ ವಕೀಲರು ಓಡಿ ಹೊರಗೆ ಬಂದಿದ್ದಾರೆ. ಕಕ್ಷಿದಾರರು...
ಕೊಪ್ಪಳಬಳಿ ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು
ಹೊರಟಿದ್ದು ಮಂತ್ರಾಲಯಕ್ಕೆ-ಸೇರಿದ್ದು ಮಸಣಕ್ಕೆ
ಹಾವೇರಿ/ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ...
ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ
ಹಾವೇರಿ: ಯುವ ಜನಾಂಗ ದುಂದು ವೆಚ್ಚ ದೂರ ಮಾಡಲು ಹೆಚ್ಚೆಚ್ಚು ಸರಳ ಸಾಮೂಹಿಕ ವಿವಾಹದಂತಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಸಮ ಸಮಾಜ ನಿರ್ಮಾಣ ಮಾಡಲು...
ಹಾವೇರಿಜಿಲ್ಲೆಗೆ ಸತೀಶ ಜಾರಿಕಿಹೊಳಿಯವರಿಗೆ ಉಸ್ತುವಾರಿ
ಹಾವೇರಿ: ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪುಕೃತಿ...