*ಹಾವೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿಯವರ ಜನ ಸಂಪರ್ಕ ಕಾರ್ಯಾಲಯ ಉದ್ಘಾಟನೆ*
ಆರೋಗ್ಯ ಇಲಾಖೆ ಐಸಿಯುನಲ್ಲಿದೆ: ಬಸವರಾಜ ಬೊಮ್ಮಾಯಿ
ಹಾವೇರಿ: ಹಾವೇರಿ ತಾಲೂಕು ಪಂಚಾಯಿತಿ ಕಚೇರಿ ಬಳಿ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ...
ನೌಕರರ ಹಾವೇರಿ ಜಿಲ್ಲಾ ಸಂಘಕ್ಕೆ ಅದೃಷ್ಟದ ಮೂಲಕ ಅಧ್ಯಕ್ಷರಾದ ಮಲ್ಲೇಶ ಕರಿಗಾರ
ಹಾವೇರಿ: ತೀವೃ ಕುತೂಹಲ ಕೆರಳಿಸಿದ್ದ ಕರ್ನಾ ಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿಜಿಲ್ಲಾ ಘಟಕದ ೨೦೨೪-೨೦೨೯ನೇ ಸಾಲಿನ ಅವದಿಯ...
ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ಮಂಜೂರಾಗಿದ್ದ ಬಾಕಿ ಅನುದಾನ 300 ಕೋಟಿ ರೂ.ಬಿಡುಗಡಗೆ ಸಿಎಂ ಸಿದ್ದರಾಮಯ್ಯಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ
ಹಾವೇರಿ: ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದ...
ಮರೆತು ಹೋದ ಖಾದ್ಯಗಳ ಹಾಗೂ ಸಿರಿಧಾನ್ಯ ಪಾಕ ಸ್ಪರ್ಧೆ ಡಿ.೪ ರಂದು
ಹಾವೇರಿ : ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯಮೇಳ ೨೦೨೫ ರ ಅಂಗವಾಗಿ ಜಿಲ್ಲೆಯಲ್ಲಿ ``ಮರೆತುಹೋದ ಖಾದ್ಯಗಳ (ಐಚಿಟಿಜ ಖಚಿಛಿes Pಡಿoಜuಛಿಣ)...
ಕುತೂಹಲಕರ ಘಟ್ಟದಲ್ಲಿ ಹಾವೇರಿಜಿಲ್ಲಾ ನೌಕರರ ಸಂಘ ಚುನಾವಣೆ; 3 ಸ್ಥಾನಗಳಿಗೆ 6ಜನ ಸ್ಪರ್ಧೆ
ಹಾವೇರಿ: ಕರ್ನಾ ಟಕ ರಾಜ್ಯ ಸರ್ಕಾರಿ ನೌಕ ರರ ಸಂಘದ ಹಾವೇರಿಜಿಲ್ಲಾ
ಘಟಕದ 2024-2029ನೇ ಸಾಲಿನ ಅವಧಿ ಜಿಲ್ಲಾಧ್ಯಕ್ಷರು, ಜಿಲ್ಲಾ...