ಶತಮಾನದ ಸಂತ "ಸಿದ್ದೇಶ್ವರಶ್ರೀ" ಅಸ್ತಂಗತ
ವಿಜಯಪುರ: ನಡೆದಾಡುವ ದೇವರು, ದೇಶ ಕಂಡ ಎರಡನೆಯ ಸ್ವಾಮಿ ವಿವೇಕಾನಂದರು ಎನ್ನುವ ಖ್ಯಾತಿ ಹೊಂದಿದ್ದ ಶತಮಾನದ ಸಂತ,ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀಗಳು ಸೋಮವಾರ ಸಂಜೆ ೬.೫ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಖಾಯಲೆಗಳಿಂದ...
ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ
ಜನವರಿ 6 ಮತ್ತು 7 ರಂದು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಹಾವೇರಿ.ಜ.02(ಕರ್ನಾಟಕ ವಾರ್ತೆ): ಜನವರಿ 6,7 ಮತ್ತು 8 ರಂದು ಹಾವೇರಿ ನಗರದಲ್ಲಿ...
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಾವೇರಿ-ರಾಣೇಬೆನ್ನೂರಲ್ಲಿ ಮನೆ ಆತಿಥ್ಯ: ಭಾರತಿ ಜಂಬಗಿ
ಹಾವೇರಿ: ಹಾವೇರಿಯಲ್ಲಿ ಜ.೬ರಿಂದ ೮ರವರೆಗೆ ಆಯೋಜಿಸಲಾಗಿರುವ ಅಖಿಲ ಭಾರತ ೮೬ನೆಯ ಸಾಃಇತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಮಹಿಳೆಯರನ್ನು ವಿಶ್ವಾಸಕ್ಕೆ...
೮೬ನೇ ಅಖಿಲ ಭಾರತ ಕನ್ನಡ ಸಾ"ತ್ಯ ಸಮ್ಮೇಳನದ ಮೂರು ದಿನಗಳ ಪ್ರದರ್ಶನಕ್ಕೆ ೨೨೦ ಕಲಾ ತಂಡಗಳ ಆಯ್ಕೆ
ಹಾವೇರಿ : ೮೬ನೇ ಅಖಿಲ ಭಾರತ ಕನ್ನಡ ಸಾ"ತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ...
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ
ಶೀಘ್ರ ನೋಂದಣಿ- ತುರ್ತು ಚಿಕಿತ್ಸೆಗೆ ಫಾಸ್ಟ್ ಟ್ರ್ಯಾಕ್ ಸೇವೆಗೆ ಕೌಂಟರ್ ಆರಂಭ
-ಶಾಸಕ ನೆಹರು ಓಲೇಕಾರ
ಹಾವೇರಿ : ಜನಸಾಮಾನ್ಯರು, ದೀನದಲಿತರು, ಕಡುಬಡವರು ಫಾಸ್ಟ್ ಟ್ರ್ಯಾಕ್ ಸೇವೆಯ ಮುಖಾಂತರ ಶೀಘ್ರವಾಗಿ ನೋಂದಣಿ...